ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹನುಮ: ನಕ್ಕು-ನಕ್ಕು ಸುಸ್ತಾದ ಮನೆ ಮಂದಿ!

ಬಿಗ್ ಬಾಸ್ ಮನೆಗೆ ಹನುಮಂತ ಎಂಟ್ರಿ ಕೊಟ್ಟಿದ್ದು, ಹನುಮನ ಮಾತು ಕೇಳಿ ಮನೆಮಂದಿಯೆಲ್ಲಾ ಸುಸ್ತಾಗಿದ್ದಾರೆ. ನವಜಾತ ಶಿಶು ನಿಗೂಢ ನಾಪತ್ತೆ: ಅಪ್ರಾಪ್ತೆ ತಾಯಿ ಮೇಲೆ ಹೆಚ್ಚಿದ ಗುಮಾನಿ! ಲಾಯರ್ ಜಗದೀಶ್ ಇದ್ದಷ್ಟು ದಿನ ಬಿಗ್ ಬಾಸ್ ಮನೆಯೊಳಗೆ ಜಗಳವೇ ತುಂಬಿತ್ತು. ಈಗ ಆ ಜಾಗದಲ್ಲಿ ನಗು ಹರಡಲು ಹನುಮಂತ ಬಂದಿದ್ದಾರೆ. ವೈಲ್ಡ್ ಕಾರ್ಡ್​ ಮೂಲಕ ಬಂದಿರುವ ಅವರು ಆರಂಭದಲ್ಲೇ ನಗುವಿನ ಮಳೆ ಸುರಿಸುತ್ತಿದ್ದಾರೆ. ಹನುಮಂತ ಯಾರು ಎಂಬುದು ಬಹುತೇಕ ಎಲ್ಲ ಕಿರುತೆರೆ ವೀಕ್ಷಕರಿಗೆ ಗೊತ್ತು. ಆದರೂ ಸಹ … Continue reading ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹನುಮ: ನಕ್ಕು-ನಕ್ಕು ಸುಸ್ತಾದ ಮನೆ ಮಂದಿ!