ಕೈ ಕೊಟ್ಟ ಲಕ್, ಕೋಟಿ-ಕೋಟಿ ಎಣಿಸಿ ದಿವಾಳಿಯಾದ ಭಾರತೀಯ ಉದ್ಯಮಿಗಳಿವರು!

ಲಕ್ ಎನ್ನುವುದೇ ಹಾಗೆ ಯಾವಾಗ ಕೈ ಕೊಡತ್ತೋ, ಯಾವಾಗ ಕೈ ಹಿಡಿಯತ್ತೋ ಒಂದು ತಿಳಿಯಲ್ಲ. ಅದರಂತೆ ಮಾಜಿ ಬಿಲಿಯನೇರ್ ಉದ್ಯಮಿಗಳ ಪಟ್ಟಿಯಲ್ಲಿದ್ದವರು ದಿವಾಳಿ ಆಗಿದ್ದಾರೆ. ಕರ್ನಾಟಕ ಮೂಲದ ಇಬ್ಬರು ಉದ್ಯಮಿಗಳು ಇದಕ್ಕೆ ಹೊರತಾಗಿಲ್ಲ. ಭಾರತದ ಮಾಜಿ ಬಿಲಿಯನೇರ್ ಉದ್ಯಮಿಗಳ ಪಟ್ಟಿ ಇಲ್ಲಿದೆ. ದ್ವಿತೀಯ ಪಿಯುಸಿ ಮುಗಿದ ನಂತರ ಮುಂದೇನು?, ಈ ಕೋರ್ಸ್ ಗಳ ಬಗ್ಗೆ ನೀವು ತಿಳಿಯಲೇ ಬೇಕು! ಐಪಿಎಲ್ ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್ ಮಲ್ಯ 17 ಭಾರತೀಯ ಬ್ಯಾಂಕ್‌ ಗಳಲ್ಲಿ 9,000 ಕೋಟಿ ಸಾಲದಲ್ಲಿ … Continue reading ಕೈ ಕೊಟ್ಟ ಲಕ್, ಕೋಟಿ-ಕೋಟಿ ಎಣಿಸಿ ದಿವಾಳಿಯಾದ ಭಾರತೀಯ ಉದ್ಯಮಿಗಳಿವರು!