ಹಂಪಿ ಉತ್ಸವ ; ಸಿರಿಧಾನ್ಯ ರಂಗೋಲಿಯಲ್ಲಿ ಮೂಡಿದ ಅನ್ನದಾತ

ವಿಜಯನಗರ: ಸಿರಿಧಾನ್ಯ ರಂಗೋಲಿಯಲ್ಲಿ ಚಿತ್ತಾಕರ್ಷಕವಾಗಿ ಮೂಡಿದ ನೇಗಿಲು ಹಿಡಿದ ಅನ್ನದಾತ ಹಾಗೂ ಕೃಷಿ ಇಲಾಖೆ ಯೋಜನೆ ಹಾಗೂ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಿತು. ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ, ಶುಕ್ರವಾರ ಹಂಪಿ ಉತ್ಸವ ಅಂಗವಾಗಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಾವಯವ ಮತ್ತು ಸಿರಿಧಾನ್ಯ, ಕೃಷಿ ವಸ್ತು ಪ್ರದರ್ಶನಕ್ಕೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀ‌ರ್ ಅಹ್ಮದ್ ಖಾನ್ ಚಾಲನೆ ನೀಡಿದರು.   ಸಿರಿಧಾನ್ಯಗಳ ಬಳಕೆ ಹಾಗೂ ಉತ್ತೇಜನ ನೀಡುವ … Continue reading ಹಂಪಿ ಉತ್ಸವ ; ಸಿರಿಧಾನ್ಯ ರಂಗೋಲಿಯಲ್ಲಿ ಮೂಡಿದ ಅನ್ನದಾತ