Hair Care: ತಲೆ ಹೊಟ್ಟಿನ ಸಮಸ್ಯೆ ನಿಮ್ಮನ್ನು ಕಾಡ್ತಿದ್ಯಾ? ಡೋಂಟ್​ವರಿ ಈ ಟಿಪ್ಸ್ ಫಾಲೋ ಮಾಡಿ!

ಹೊಟ್ಟಿನ ಸಮಸ್ಯೆ ಸಾಮಾನ್ಯವೆಂದುಕೊಳ್ಳಬೇಡಿ ಇದರಿಂದ ಕೂದಲು ಉದುರುವಿಕೆಯೂ ಹೆಚ್ಚಾಗುವುದು. ಬೇಸಿಗೆಯಲ್ಲಿ ಬಿಸಿಲಿನಲ್ಲಿ ಓಡಾಡುವಾಗ ಅತಿಯಾದ ಬೆವರಿ ಕೂದಲಿನ ನಡುವೆ ಶೇಖರಣೆಗೊಂಡು ಅದಕ್ಕೆ ಧೂಳು ಸೇರಿ ಹೊಟ್ಟಾಗುತ್ತದೆ. ಇನ್ನು ಮಳೆಗಾಲದಲ್ಲಿ ತಲೆಸ್ನಾನ ಮಾಡಿದ ಬಳಿಕ ಕೂದಲಿನಲ್ಲಿರುವ ತೇವಾಂಶ ಆರದೆ ಹಾಗೆಯೇ ಇರುವುದರಿಂದ ತಲೆ ಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತದೆ. ತಲೆಹೊಟ್ಟಿನ ಸಮಸ್ಯೆ ಕೂದಲಿನ ಆರೋಗ್ಯ ಹಾಳು ಮಾಡುವುದರ ಜತೆಗೆ ಮೊಡವೆ ಸಮಸ್ಯೆ, ತಲೆ ತುರಿಕೆ ಮುಂತಾದ ಸಮಸ್ಯೆ ಕಂಡು ಬರುವುದು. Ind vs Aus: ಟೀ ಇಂಡಿಯಾಗೆ ಆಘಾತ: 337 … Continue reading Hair Care: ತಲೆ ಹೊಟ್ಟಿನ ಸಮಸ್ಯೆ ನಿಮ್ಮನ್ನು ಕಾಡ್ತಿದ್ಯಾ? ಡೋಂಟ್​ವರಿ ಈ ಟಿಪ್ಸ್ ಫಾಲೋ ಮಾಡಿ!