Gut Health: ಏನೇ ತಿಂದರೂ ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಕಾಡುತ್ತಿದ್ಯಾ!? ಡೋಂಟ್ ವರಿ ಈ ಮನೆಮದ್ದು ಫಾಲೋ ಮಾಡಿ!

ಹೊಟ್ಟೆಯ ಆರೋಗ್ಯವು ಚೆನ್ನಾಗಿದ್ದರೆ, ಆಗ ಸಂಪೂರ್ಣ ಆರೋಗ್ಯವು ಉತ್ತಮವಾಗಿರುವುದು ಎಂದು ಹೇಳಲಾಗುತ್ತದೆ. ಆದರೆ ಜೀವನಶೈಲಿ, ಆಹಾರ ಕ್ರಮದಿಂದಾಗಿ ಹೊಟ್ಟೆಯಲ್ಲಿ ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆಯು ಕಾಣಿಸಿಕೊಳ್ಳುವುದು. ಇದಕ್ಕೆ ಹಲವಾರು ಬಗೆಯ ಔಷಧಿಗಳು ಇವೆ. ಆದರೆ ಆಯುರ್ವೇದವು ಹೇಳಿರುವ ಕೆಲವು ಮನೆಮದ್ದುಗಳನ್ನು ಬಳಸಿಕೊಂಡರೆ ಆಗ ಇದು ತುಂಬಾ ಲಾಭಕಾರಿ ಮತ್ತು ಯಾವುದೇ ಅಡ್ಡಪರಿಣಾಮಗಳು ಆಗದು. ನಿಮಗೆ ಈ ಲಕ್ಷಣ ಕಂಡ್ರೆ ಕೂಡಲೇ ಡಾಕ್ಟರ್ ಭೇಟಿ ಮಾಡಿ: ಇದು ಕ್ಯಾನ್ಸರ್ ಮುನ್ಸೂಚನೆ! ನೀರು ಸಾಕಷ್ಟು ನೀರು ಕುಡಿಯುವುದು ಜೀರ್ಣಾಂಗ ವ್ಯವಸ್ಥೆಯನ್ನು … Continue reading Gut Health: ಏನೇ ತಿಂದರೂ ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆ ಕಾಡುತ್ತಿದ್ಯಾ!? ಡೋಂಟ್ ವರಿ ಈ ಮನೆಮದ್ದು ಫಾಲೋ ಮಾಡಿ!