King Kohli: ಐಪಿಎಲ್‌ನಲ್ಲಿ ಗನ್‌ಶೂಟ್ ಕದನ..ಕದನದೊಳ್ ಕೊಹ್ಲಿ ಕೆಣಕಿ ಉಳಿದವರುಂಟೇ!
ಕ್ರಿಕೆಟ್ ಲೋಕದ ಕಿಂಗ್ ಆದ್ರೆ ಅದು ವಿರಾಟ್ ಕೊಹ್ಲಿ. ಇದರಲ್ಲಿ ಎರಡು ಮಾತಿಲ್ಲ.. ಫೀಲ್ಡಲ್ಲಿ ಇವರು ತೋರುವ ಅಗ್ರೆಷನ್, ಎನರ್ಜಿ, ಆಟಗಾರರನ್ನು ಉರಿದುಂಬಿಸುವ ರೀತಿಗೆ ಫ್ಯಾನ್ಸ್ ಕಳೆದೇ ಹೋಗುತ್ತಾರೆ. ಮಾತೃಭಾಷೆ ಉರ್ದು, ಸಂಸ್ಕೃತದಲ್ಲಿ ಟಾಪರ್.. ಮುಸ್ಲಿಂ ಬಾಲಕನ ಸಾಧನೆಗೆ ವ್ಯಾಪಕ ಮೆಚ್ಚುಗೆ! ಇನ್ನೂ ವಿರಾಟ್ ಕೊಹ್ಲಿ ಮೈದಾನದಲ್ಲಿ ತಮ್ಮನ್ನಾಗಲಿ, ತಮ್ಮ ತಂಡದವರನ್ನಾಗಲಿ ಕೆಣಕಿದವರಿಗೆ ಸುಮ್ಮನೇ ಬಿಟ್ಟಿದ್ದೇ ಇಲ್ಲ. ಖಡಕ್ ರಿಯಾಕ್ಷನ್‌ಗಳ ಮೂಲಕ ಏಟಿಗೆ-ಎದುರೇಟು ಕೊಟ್ಟೇ ತೀರುತ್ತಾರೆ. ಪ್ರತಿಯೊಬ್ಬ ಅಭಿಮಾನಿಯನ್ನು ನಕ್ಕುನಲಿಸುವ ಕೊಹ್ಲಿ, ಗೌತಮ್ ಗಂಭೀರ್, ಅವೇಶ್ ಖಾನ್, … Continue reading King Kohli: ಐಪಿಎಲ್‌ನಲ್ಲಿ ಗನ್‌ಶೂಟ್ ಕದನ..ಕದನದೊಳ್ ಕೊಹ್ಲಿ ಕೆಣಕಿ ಉಳಿದವರುಂಟೇ!
Copy and paste this URL into your WordPress site to embed
Copy and paste this code into your site to embed