IPL 2024: ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ, ಡೆಲ್ಲಿ ಬ್ಯಾಟಿಂಗ್!

ದೆಹಲಿಯ ತವರು ಮೈದಾನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ನಡೆಯುತ್ತಿದೆ. ಹುಡುಗಿಯರೇ ಹುಷಾರ್: ಪದೇಪದೆ ಮುಖವನ್ನು ಬ್ಲೀಚ್ ಮಾಡಿಸುತ್ತಿದ್ದರೆ ಈ ಅಪಾಯ ಗ್ಯಾರಂಟಿ! ಟಾಸ್ ಗೆದ್ದ ಗುಜರಾತ್ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಐಪಿಎಲ್ 2024ರ 40ನೇ ಪಂದ್ಯ ದೆಹಲಿಯ ತವರು ಮೈದಾನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ನಡೆಯುತ್ತಿದೆ. ಉಭಯ ತಂಡಗಳ ನಡುವೆ ಇದು ಈ … Continue reading IPL 2024: ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ, ಡೆಲ್ಲಿ ಬ್ಯಾಟಿಂಗ್!