ಡೆಲ್ಲಿಯ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್!, ನೂತನ ದಾಖಲೆ ಬರೆದ ಪಂತ್ ಪಡೆ!

ಇಂದು ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ ವಿರುದ್ಧ ನಡೆದ ಪಂದ್ಯದಲ್ಲಿ ಪಂತ್ ಪಡೆ ರೋಚಕ ಗೆಲುವು ಸಾಧಿಸಿದೆ. ಲಿಂಗಾಯತ ನಾಯಕರು ಪಕ್ಷ ಬಿಡ್ತಿರೋ ವಿಚಾರ! – ಬೊಮ್ಮಾಯಿ ಹೇಳಿದಿಷ್ಟು! ತನ್ನ ತವರು ನೆಲದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ, ಡೆಲ್ಲಿ ಬೌಲರ್​ಗಳ ದಾಳಿಗೆ ತತ್ತರಿಸಿ ಕೇವಲ 89 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ರಶೀದ್ ಖಾನ್ 31 ರನ್ ಕಲೆಹಾಕಿದ್ದನ್ನು ಬಿಟ್ಟರೆ ಉಳಿದವರಿಂದ ಯಾವುದೇ ಕೊಡುಗೆ ಕಂಡುಬರಲಿಲ್ಲ. ಇತ್ತ ಲೀಗ್​ನಲ್ಲಿ … Continue reading ಡೆಲ್ಲಿಯ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್!, ನೂತನ ದಾಖಲೆ ಬರೆದ ಪಂತ್ ಪಡೆ!