IPL 2024:ಗೆಲ್ಲುವ ಪಂದ್ಯ ಕೈಚೆಲ್ಲಿದ ಗುಜರಾತ್ – ಪಂಜಾಬ್ ಗೆ 3 ವಿಕೆಟ್ ರೋಚಕ ಗೆಲುವು !

ಗುಜರಾತ್ ತಂಡವು ಗೆಲ್ಲುವ ಪಂದ್ಯ ಕೈಚೆಲ್ಲಿದ್ದು, ಪಂಜಾಬ್ ಗೆ 3 ವಿಕೆಟ್ ರೋಚಕ ಗೆಲುವು ಸಿಕ್ಕಿದೆ. ಇದರೊಂದಿಗೆ ಗುಜರಾತ್​ ತಂಡದ ನಾಯಕ ಶುಭ್​ಮನ್​ ಗಿಲ್​ ಅವರ ಅರ್ಧ ಶತಕ ವ್ಯರ್ಥಗೊಂಡಿತು. ಅದೇ ರೀತಿ ಸ್ಥಳೀಯ ಗುಜರಾತ್ ತಂಡದ ಅಭಿಮಾನಿಗಳಿಗೆ ನಿರಾಸೆ ಮೂಡಿತು. ಗುಜರಾತ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ ನಾಲ್ಕರಲ್ಲಿ ಇದು ಎರಡನೇ ಸೋಲು. ಟೈಟಾನ್ಸ್ ಬಳಗ ಎಸ್ಆರ್​ಎಚ್ ಮತ್ತು ಮುಂಬಯಿ ವಿರುದ್ಧ ಗೆದ್ದಿದ್ದರೆ, ಸಿಎಸ್​ಕೆ ಹಾಗೂ ಪಂಜಾಬ್ ವಿರುದ್ಧ ಸೋತಿತು. Gold Price: ಇಳಿಕೆ ಕಾಣದ … Continue reading IPL 2024:ಗೆಲ್ಲುವ ಪಂದ್ಯ ಕೈಚೆಲ್ಲಿದ ಗುಜರಾತ್ – ಪಂಜಾಬ್ ಗೆ 3 ವಿಕೆಟ್ ರೋಚಕ ಗೆಲುವು !