ವಿಜಯನಗರ: ರಸ್ತೆ ಡಿವೈಡ್‌ಗೆ ಗುದ್ದಿ ಕಾರು ಪಲ್ಟಿ… ಓರ್ವ ಸಾವು!
ವಿಜಯನಗರ:- ರಸ್ತೆ ಡಿವೈಡ್‌ಗೆ ಗುದ್ದಿ ಕಾರು ಪಲ್ಟಿ ಹೊಡೆದ ಪರಿಣಾಮ ಮೂವರಿಗೆ ಗಂಭೀರವಾಗಿದ್ದು, ಅದರಲ್ಲಿ ಓರ್ವ ದಾರಿ ಮಧ್ಯೆದಲ್ಲಿಯೇ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅಮಲಾಪುರ ಗ್ರಾಮ ಬಳಿ ರಾ.ಹೆ 50 ರಲ್ಲಿ ಜರುಗಿದೆ. Hubballi: ಕ್ಯಾನ್ಸರ್ ಆಸ್ಪತ್ರೆಗೆ ಆರೋಗ್ಯ ವಾಹಿನಿ ಹಸ್ತಾಂತರ! ಬೆಂಗಳೂರಿನಿಂದ ಕೊಪ್ಪಳ ಕಡೆ ಚಲಿಸುತ್ತಿದ್ದ ಕಾರು ಹೆದ್ದಾರಿ ಡಿವೈಡ್‌ಗೆ ಗುದ್ದಿ ಪಲ್ಟಿಯಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಮತ್ತೋರ್ವ ವ್ಯಕ್ತಿಗೆ ಸಣ್ಣ ಪುಟ್ಟ ಗಾಯವಾಗಿದೆ. ಸಮಯ ಪ್ರಜ್ಞೆ ಮೆರೆದ ಸ್ಥಳೀಯರಿಂದ ಅದೃಷ್ಟವಶಾತ್ … Continue reading ವಿಜಯನಗರ: ರಸ್ತೆ ಡಿವೈಡ್‌ಗೆ ಗುದ್ದಿ ಕಾರು ಪಲ್ಟಿ… ಓರ್ವ ಸಾವು!
Copy and paste this URL into your WordPress site to embed
Copy and paste this code into your site to embed