ಗ್ಯಾರಂಟಿ ತಂದ ಸಂಕಷ್ಟ: KSRTCಗೆ ಸುಪ್ರೀಂನಿಂದ ಬಿಗ್​ ಶಾಕ್​! ಖಾಸಗಿ ಬಸ್​ಗಳು ಸಂತಸ!

ಬೆಂಗಳೂರು/ನವದೆಹಲಿ:- ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತದೆ. ಶಕ್ತಿ ಯೋಜನೆಯನ್ನು ಜೂನ್ 11 ರಂದು ಜಾರಿಗೆ ತರಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ , ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಯಲ್ಲಿ ಪ್ರಯಾಣಿಕರ ಸಂಖ್ಯೆ ಗಗನಕ್ಕೇರಿದೆ. ಅಂತ್ಯ ಸಂಸ್ಕಾರಕ್ಕೆ … Continue reading ಗ್ಯಾರಂಟಿ ತಂದ ಸಂಕಷ್ಟ: KSRTCಗೆ ಸುಪ್ರೀಂನಿಂದ ಬಿಗ್​ ಶಾಕ್​! ಖಾಸಗಿ ಬಸ್​ಗಳು ಸಂತಸ!