ಜಿ.ಟಿ.ದೇವೇಗೌಡರು,ಹೊಗಳೋದು ಎಷ್ಟೊತ್ತು?ಬೈಯ್ಯೋದು ಎಷ್ಟೊತ್ತು?: HDK ವ್ಯಂಗ್ಯ!

ಚನ್ನರಾಯಪಟ್ಟಣ: ಜಿ.ಟಿ.ದೇವೇಗೌಡರು,ಹೊಗಳೋದು ಎಷ್ಟೊತ್ತು? ಬೈಯ್ಯೋದು ಎಷ್ಟೊತ್ತು?ತಲೆಕಡಿಸಿಕೊಳ್ಳಬೇಕಿಲ್ಲ ಎಂದು ಚನ್ನರಾಯಪಟ್ಟಣದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ರಸ್ತೆ ದಾಟಿದ ಕಾಡಾನೆಗಳ ಹಿಂಡು..! ಲೆಕ್ಕ ಹಾಕಿಕೊಂಡು ನಿಂತ ವಾಹನ ಸವಾರರು ! ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರ ಅಸಮಾಧಾನ ಕುರಿತಾಗಿ ಪ್ರತಿಕ್ರಿಯಿಸಿದರು.ನಾನು ಅವರನ್ನು ಹದಿನೈದು ವರ್ಷಗಳಿಂದ ನೋಡುತ್ತಿದ್ದೇನೆ. ಅವರು ಹೊಗಳೋದು ಎಷ್ಟೊತ್ತು? ಬೈಯ್ಯೋದು ಎಷ್ಟೊತ್ತು? ಇದರಲ್ಲಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಅವರಿಗೆ ವೈಯುಕ್ತಿಕ ಸಮಸ್ಯೆಗಳಿರಬಹುದು, … Continue reading ಜಿ.ಟಿ.ದೇವೇಗೌಡರು,ಹೊಗಳೋದು ಎಷ್ಟೊತ್ತು?ಬೈಯ್ಯೋದು ಎಷ್ಟೊತ್ತು?: HDK ವ್ಯಂಗ್ಯ!