ಹೂವು ಬೆಳೆದು ಹಣ ಗಳಿಸಿ: ಒಂದು ಎಕರೆಯಲ್ಲಿ ಮಲ್ಲಿಗೆ ಬೆಳೆದರೆ 3 ಲಕ್ಷ ರೂ. ಆದಾಯ!
ಇಂಗ್ಲಿಷ್‌ನಲ್ಲಿ ಜಾಸ್ಮೀನ್ ಎಂದು ಕರೆಯಲ್ಪಡುವ ಮಲ್ಲಿಗೆ ದೀರ್ಘಕಾಲಿಕ ಪುಷ್ಪ ಬೆಳೆ. ಇದನ್ನು ಪೂಜೆಗೆ, ಮುಡಿಯಲು ಮಾತ್ರವಲ್ಲದೆ, ಸುಗಂಧಿತ ತೈಲ, ಅತ್ತರ್ ತಯಾರಿಸಲೂ ಬಳಸಲಾಗುತ್ತದೆ. ಪುಷ್ಪ ಕೃಷಿಯಲ್ಲಿ ಮಲ್ಲಿಗೆ ಅಗ್ರಗಣ್ಯ. ಇದರಲ್ಲಿ ಹಲವಾರು ತಳಿಗಳಿವೆ. ಆ ಪೈಕಿ ಸುವಾಸನೆ ಮಲ್ಲಿಗೆ ಪ್ರಮುಖವಾದದ್ದು. ಇದನ್ನು ‘ಹಡಗಲಿ ಮಲ್ಲಿಗೆ’ ಅಂತಲೂ ಕರೆಯುತ್ತಾರೆ. ಪರಿಮಳ ಭರಿತ ಆಕರ್ಶಣೀಯ ಹೂವು ಮಲ್ಲಿಗೆ. ಈ ಹೂವಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ. ಸೂಜಿ ಮಲ್ಲಿಗೆ. ಕಾಡು ಮಲ್ಲಿಗೆ, ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಮೈಸೂರು ಮಲ್ಲಿಗೆ, ಮುತ್ತುಮಲ್ಲಿಗೆ … Continue reading ಹೂವು ಬೆಳೆದು ಹಣ ಗಳಿಸಿ: ಒಂದು ಎಕರೆಯಲ್ಲಿ ಮಲ್ಲಿಗೆ ಬೆಳೆದರೆ 3 ಲಕ್ಷ ರೂ. ಆದಾಯ!
Copy and paste this URL into your WordPress site to embed
Copy and paste this code into your site to embed