ತುಂಗೆಗೆ “ಹಸಿರು” ಸಂಕಷ್ಟ: ಸಕ್ಕರೆ ಫ್ಯಾಕ್ಟರಿಗೆ ನೋಟಿಸ್ ಕೊಟ್ಟ ಜಿಲ್ಲಾಡಳಿತ!

ಗದಗ:- ತುಂಗಭದ್ರಾ ನದಿ ಹಸಿರು ಬಣ್ಣಕ್ಕೆ ತಿರುಗಲು ವಿಜಯನಗರ ಶುಗರ್ ಫ್ಯಾಕ್ಟರಿಯೇ ಕಾರಣವೆಂಬ ಬಲವಾದ ಅನುಮಾನ ಕಾಡಿದೆ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಖಾರ್ಕಾನೆಗೆ ನೋಟಿಸ್ ಕೊಟ್ಟಿದೆ. ಹೀಗಾಗಿ ಕದ್ದುಮುಚ್ಚಿ ತ್ಯಾಜ್ಯ ಬೇಕಾಬಿಟ್ಟಿ ಹರಿಬಿಟ್ಟ ಕಾರ್ಖಾನೆ ಆಡಳಿತ ಮಂಡಳಿಗೆ ಢವಢವ ಶುರುವಾಗಿದೆ. ಅಷ್ಟೇ ಅಲ್ಲ ಕಾರ್ಖಾನೆ ವಿರುದ್ಧ ಸಮರ ಸಾರಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಮಂಗಳೂರು ಮಸಾಜ್‌ ಪಾರ್ಲರ್‌ ಮೇಲೆ ದಾಳಿ: ರಾಮಸೇನೆಯ 14 ಕಾರ್ಯಕರ್ತರು ಅರೆಸ್ಟ್! ಕಳೆದ 20 ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ ನದಿ … Continue reading ತುಂಗೆಗೆ “ಹಸಿರು” ಸಂಕಷ್ಟ: ಸಕ್ಕರೆ ಫ್ಯಾಕ್ಟರಿಗೆ ನೋಟಿಸ್ ಕೊಟ್ಟ ಜಿಲ್ಲಾಡಳಿತ!