ಬ್ಯಾನ್ ಆಗುತ್ತಾ ಹಸಿರು ಬಟಾಣಿ!? ಲ್ಯಾಬ್ ವರದಿಯಲ್ಲಿ ಸ್ಪೋಟಕ ಅಂಶ ಬೆಳಕಿಗೆ!

ಬೆಂಗಳೂರು:- ಸಾಧಾರಣವಾಗಿ ತಯಾರಿಸುವ ಉಪ್ಪಿಟ್ಟಿನಿಂದ ಹಿಡಿದು ಅನೇಕ ಬಗೆಯ ಆಹಾರಗಳಿಗೆ ಬಟಾಣಿ ಸೇರಿಸಿ ಅಡುಗೆ ಮಾಡಲಾಗುತ್ತದೆ. ಬಟಾಣಿ ಕಾಳು ಹಸಿ ಬಟಾಣಿ ಕಾಳುಗಳು ತಿನ್ನಲು ತುಂಬಾ ರುಚಿಕರ. ಹಾಗಾಗಿ ಆಹಾರದ ರುಚಿ ಹೆಚ್ಚಿಸಲು ಅನೇಕ ಮಂದಿ ಬಟಾಣಿ ಹಾಕಿ ಅಡುಗೆ ಮಾಡುತ್ತಾರೆ. ಆದರೆ ಕೆಲವರು ಸೇವಿಸಲು ಅಷ್ಟು ಇಷ್ಟಪಡೋದಿಲ್ಲ. ತರಕಾರಿಗಳಿಂದ ಬಟಾಣಿ ಕಾಳು ತೆಗೆದು ಊಟ ಮಾಡುವವರೂ ಇದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಪ್ರಭಾವಿ ಸಚಿವರು: ನಟಿ ರನ್ಯಾ ಬೆನ್ನಿಗೆ ಇದ್ದವರು ಯಾರು? ಇದು ಕುಡುಕರಿಗೆ, … Continue reading ಬ್ಯಾನ್ ಆಗುತ್ತಾ ಹಸಿರು ಬಟಾಣಿ!? ಲ್ಯಾಬ್ ವರದಿಯಲ್ಲಿ ಸ್ಪೋಟಕ ಅಂಶ ಬೆಳಕಿಗೆ!