ಹಸಿರೇ ಕಂಟಕವಾಗ್ತಿದೆ: ತುಂಗೆಯ ನೀರು ವಿಷಕಾರಿ!? ಯಾಕೀ ಬದಲಾವಣೆ!?

ಕೊಪ್ಪಳ:- ತಾಲ್ಲೂಕಿನ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯದ ನೀರು ಮತ್ತೆ ಹಸಿರು ಬಣ್ಣಕ್ಕೆ ತಿರುಗಿದೆ. ಜಲಾಶಯದ ನೀರು ಈ ರೀತಿ ಪದೇಪದೇ ಹಸಿರು ಬಣ್ಣಕ್ಕೆ ತಿರುಗುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ ದರ್ಶನ್ ಭೇಟಿಗೆ ಬಂದ್ರೆ ಏನ್ ಮಾಡ್ತೀರಾ!? ರೇಣುಕಾಸ್ವಾಮಿ ತಂದೆ ಹೇಳಿದ್ದೇನು!? ತುಂಗಭದ್ರಾ ನದಿ ಹಸಿರು ವರ್ಣಕ್ಕೆ ತಿರುಗಲು ಆ ಸಕ್ಕರೆ ಕಾರ್ಖಾನೆ ಕಾರಣ ಅಂತ ಜನರು ಕಿಡಿಕಾರಿದ್ದಾರೆ. ತುಂಗೆ ನೀರು ಕುಡಿದ ಜನರು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಮುಂಡರಗಿ ತಾಲೂಕು ಕೊರ್ಲಳ್ಳಿ … Continue reading ಹಸಿರೇ ಕಂಟಕವಾಗ್ತಿದೆ: ತುಂಗೆಯ ನೀರು ವಿಷಕಾರಿ!? ಯಾಕೀ ಬದಲಾವಣೆ!?