ಅನುದಾನ ಸರಿಯಾಗಿ ಬರ್ತಿಲ್ಲ, ಅಭಿವೃದ್ದಿ ಕೆಲಸ ಮಾಡೋಕೆ ಆಗ್ತಿಲ್ಲ ; ಬಿ.ಆರ್.ಪಾಟೀಲ್ ಅಸಮಾಧಾನ

ಕಲಬುರಗಿ : ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಬಿ.ಆರ್.ಪಾಟೀಲ್‌ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ಬಿ.ಆರ್‌.ಪಾಟೀಲ್‌, ಇದು ವಿಶೇಷ ಬೆಳವಣಿಗೆ ಏನಲ್ಲ , ನಾನು ಯಾವತ್ತೋ ರಾಜಿನಾಮೆ ಕೊಡಬೇಕು ಅಂತಾ ಇದ್ದೆ, ರಾಜ್ಯಪಾಲರ ತೂಗುಕತ್ತಿ ಮೇಲಿತ್ತು. ಹಾಗಾಗಿ ಅದಾದ ಮೇಲೆ ರಾಜೀನಾಮೆ ನೀಡಿದ್ದೇನೆ. ಎಂದಿದ್ದಾರೆ.   ನಮಲ್ಲಿ ಸಮಸ್ಯೆಗಳು ಇದ್ದಾವೆ, ಆದರೆ ಸಮಸ್ಯೆಗಳ ಬಹಿರಂಗ ಪಡಿಸಲ್ಲ. ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ. ಆದ್ರೆ ರಾಜೀನಾಮೆ ವಾಪಸ್ ಪಡೆಯಲ್ಲ ಎಂದರು. ಅನುದಾನ ಕೂಡ ಸರಿಯಾಗಿ ಬರ್ತಿಲ್ಲ … Continue reading ಅನುದಾನ ಸರಿಯಾಗಿ ಬರ್ತಿಲ್ಲ, ಅಭಿವೃದ್ದಿ ಕೆಲಸ ಮಾಡೋಕೆ ಆಗ್ತಿಲ್ಲ ; ಬಿ.ಆರ್.ಪಾಟೀಲ್ ಅಸಮಾಧಾನ