ಫ್ರೀ ಟಿಕೆಟ್‌ ಎಂದು ಬಸ್‌ ಹತ್ತಿದ್ದ ಅಜ್ಜಿ – ಮೊಮ್ಮಗಳು: 4 ಲವ್ ಬರ್ಡ್ಸ್​ಗಳಿಗೆ ಬರೋಬ್ಬರಿ 444 ರೂ. ಏನ್‌ ಗುರು KSRTC ಮಹಿಮೆ

ಬೆಂಗಳೂರು: ಫ್ರೀ ಟಿಕೆಟ್‌ ಎಂದು ಬಸ್‌ ಹತ್ತಿದ್ದ ಅಜ್ಜಿ – ಮೊಮ್ಮಗಳಿಗೆ ಕಂಡಕ್ಟರ್‌ ನೀಡಿದ ಟಿಕೆಟ್‌ ದೊಡ್ಡ ಶಾಕ್‌ ನೀಡಿದೆ. ಸರ್ಕಾರದ ಫ್ರೀ ಬಸ್​ ಯೋಜನೆ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್‌.. ನಾಲ್ಕು ಲವ್ ಬರ್ಡ್ಸ್​ಗಳಿಗೆ ಬರೋಬ್ಬರಿ 444 ರೂಪಾಯಿ ಟಿಕೆಟ್.. ಅಬ್ಬಬ್ಬಾ.. ಏನ್‌ ಗುರು ಇದು, ಕೆಎಸ್‌ಆರ್‌ಟಿಸಿ ಮಹಿಮೆ.. ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್‌ ಕೊಡ್ತಾರಂತೆ.. ಅವರು ತೆಗೆದುಕೊಂಡು ಹೋದ ಪಕ್ಷಿಗಳಿಗೆ ಮಾತ್ರ ದುಡ್ಟು ಕೊಟ್ಟು ಟಿಕೆಟ್‌ ತೆಗೆದುಕೊಳ್ಳಲೇಬೇಕಂತೆ.. ಅದು ಹತ್ತು – ಇಪ್ಪತ್ತು ರೂಪಾಯಿಯಲ್ಲ.. … Continue reading ಫ್ರೀ ಟಿಕೆಟ್‌ ಎಂದು ಬಸ್‌ ಹತ್ತಿದ್ದ ಅಜ್ಜಿ – ಮೊಮ್ಮಗಳು: 4 ಲವ್ ಬರ್ಡ್ಸ್​ಗಳಿಗೆ ಬರೋಬ್ಬರಿ 444 ರೂ. ಏನ್‌ ಗುರು KSRTC ಮಹಿಮೆ