Facebook Twitter Instagram YouTube
    ಕನ್ನಡ English తెలుగు
    Thursday, November 30
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ICC ವಿಶ್ವಕಪ್ 2023: ಇಂದು ಗ್ರ್ಯಾಂಡ್‌ ಓಪನಿಂಗ್‌ ಶೋ: ಬಾಲಿವುಡ್ ಸ್ಟಾರ್ ಮೆರಗು!

    AIN AuthorBy AIN AuthorOctober 4, 2023
    Share
    Facebook Twitter LinkedIn Pinterest Email

    ಬಹುನಿರೀಕ್ಷಿತ ICC ವಿಶ್ವಕಪ್ 2023ಕ್ಕೆ ವೇದಿಕೆ ಸಜ್ಜಾಗಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಮುಖಾಮುಖಿ ಆಗಿದ್ದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಆರಂಭಿಕ ಪಂದ್ಯದಲ್ಲಿ ಸೆಣೆಸಾಟ ನಡೆಸಲಿದೆ.

    Demo

    ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭವ್ಯವಾದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಅಕ್ಟೋಬರ್ 4ರಂದು ಕ್ಯಾಪ್ಟನ್ಸ್ ಡೇ ಆಗಿರುತ್ತದೆ ಮತ್ತು ಅದಾದ ನಂತರ ಇಂದು ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂದ ಶೋ ನಡೆಯಲಿದೆ.

    ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್​ನ ಸ್ಟಾರ್ ನಟ ರಣವೀರ್ ಸಿಂಗ್, ಖ್ಯಾತ ಗಾಯಕರಾದ ಶ್ರೇಯಾ ಘೋಷಾಲ್, ಅರಿಜಿತ್ ಸಿಂಗ್ ಮತ್ತು ಆಶಾ ಭೋಂಸ್ಲೆ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರನ್ನು BCCI ಆಹ್ವಾನಿಸಿದೆ. ಇದಲ್ಲದೆ, ಭಾರತೀಯ ಪರಂಪರೆಯನ್ನು ಪ್ರದರ್ಶಿಸುವ ಜೊತೆಗೆ ಲೇಸರ್ ಶೋ ಮತ್ತು ಪಟಾಕಿಗಳು ಸದ್ದು ಇರಲಿದೆ. ಈ ಸಂದರ್ಭದಲ್ಲಿ ಎಲ್ಲಾ 10 ತಂಡಗಳ ನಾಯಕರು ಉಪಸ್ಥಿತರಿರುತ್ತಾರೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯಕ್ಕೆ ಟಿಕೆಟ್ ಖರೀದಿಸಿದವರು ಈ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು.

    ಮೋದಿ ಕ್ರೀಡಾಂಗಣ ರೆಡಿ

    ವಿಶ್ವಕಪ್​ಗೆ ಸಿದ್ದತೆಗಳು ಭರದಿಂದ ಸಾಗಿವೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಫಳ ಫಳ ಹೊಳೆಯುತ್ತಿದ್ದು, ಸ್ಟೇಡಿಯಂನ ವಿಹಂಗಮ ನೋಟ ಕಣ್ಮನ ಸೆಳೆಯುತ್ತಿದೆ. ವಿಶ್ವಕಪ್ ಟ್ರೋಫಿಯನ್ನ ಇದೀಗ ಕ್ರೀಡಾಂಗಣದಲ್ಲೆ ಇಡಲಾಗಿದೆ. ಅಕ್ಟೋಬರ್ 14ರಂದು ಇದೇ ಮೈದಾನದಲ್ಲಿ ಭಾರತ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

    10 ತಂಡಗಳ ನಾಯಕರು

    • ಭಾರತ: ರೋಹಿತ್ ಶರ್ಮಾ
    • ಪಾಕಿಸ್ತಾನ: ಬಾಬರ್ ಅಝಮ್
    • ಇಂಗ್ಲೆಂಡ್ : ಜೋಸ್ ಬಟ್ಲರ್
    • ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್
    • ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್
    • ಶ್ರೀಲಂಕಾ: ದಸುನ್ ಶನಕ
    • ಬಾಂಗ್ಲಾದೇಶ : ಶಕೀಬ್ ಅಲ್ ಹಸನ್
    • ನೆದರ್ಲೆಂಡ್ಸ್ : ಸ್ಕಾಟ್ ಎಡ್ವರ್ಡ್ಸ್
    • ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ
    • ಅಫ್ಘಾನಿಸ್ತಾನ : ಹಶ್ಮತುಲ್ಲಾ ಶಾಹಿದಿ


    Share. Facebook Twitter LinkedIn Email WhatsApp

    Related Posts

    ವಿಶ್ವಕಪ್ ಫೈನಲ್ ನಲ್ಲಿ ಅಶ್ವಿನ್ ಗೆ ಸಿಗದ ಸ್ಥಾನ – ರೋಹಿತ್ ಬಗ್ಗೆ ಸ್ಪಿನ್​ ಮಾಂತ್ರಿಕ ಹೇಳಿದ್ದೇನು!?

    November 30, 2023

    ಎರಡು ವರ್ಷಗಳಿಗೆ ಭಾರತ ತಂಡಕ್ಕೆ ರಾಹುಲ್‌ ದ್ರಾವಿಡ್‌ ಹೆಡ್‌ ಕೋಚ್‌?: BCCI ಸ್ಪಷ್ಟನೆ!

    November 30, 2023

    Fitness Startup: ಬೆಂಗಳೂರು ಮೂಲದ  ಸ್ಟಾರ್ಟ್ಅಪ್ನಲ್ಲಿ ಹೂಡಿಕೆ ಮಾಡಿದ MS ಧೋನಿ!

    November 30, 2023

    ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಅಚ್ಚರಿ ಬೆಳವಣಿಗೆ: ಜಸ್‌ಪ್ರೀತ್ ಬುಮ್ರಾ ಔಟ್‌?

    November 30, 2023

    ICC Champions Trophy 2025: ಪಾಕ್’ನಲ್ಲಿ ನಡೆಯೋದು ಅನುಮಾನ: ಕಾರಣ?

    November 30, 2023

    IPL2024: ಮುಂಬೈ ಇಂಡಿಯನ್ಸ್ ಗೆ ಮರಳಿದ ಹಾರ್ದಿಕ್ -ಬೂಮ್ರಾಗೆ ಬೇಸರ!

    November 30, 2023

    ಟೀಮ್ ಇಂಡಿಯಾ ಮುಖ್ಯ ಕೋಚ್‌ ಆಗಿ ಮುಂದುವರಿಯಲಿದ್ದಾರೆ ರಾಹುಲ್ ದ್ರಾವಿಡ್

    November 30, 2023

    ಕೆಕೆಆರ್​ ಮೆಂಟರ್​ ಆದ ಗೌತಮ್ ಗಂಭೀರ್ – ತಂಡದ ಕುರಿತು ಹೇಳಿದ್ದೇನು ಗೊತ್ತಾ!?

    November 29, 2023

    IPL 2024 :10 ತಂಡಗಳಲ್ಲಿ 173 ಜನ ಸೇಫ್‌ ಯಾವ ಆಟಗಾರರಿಗೆ ಗೇಟ್‌ಪಾಸ್‌ ಕೊಟ್ಟಿದ್ದಾರೆ ಗೊತ್ತಾ?

    November 29, 2023

    2024 IPL: KKR, SRH, LSG, PBKS ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ!

    November 29, 2023

    IPL 2024: ರಿಷಭ್ ಪಂತ್ ಮತ್ತೆ ಕಣಕ್ಕಿಳಿಯುವ ಸಾಧ್ಯತೆ: ಯಾವ ತಂಡಕ್ಕೆ ಸೇರ್ತಾರೆ ?

    November 29, 2023

    MS Dhoni: ಅಭಿಮಾನಿ ಬೈಕ್ ಅನ್ನು ತಮ್ಮ ಟೀ ಶರ್ಟ್​ ನಿಂದ ಕ್ಲೀನ್ ಮಾಡಿದ ಧೋನಿ!: ವೀಡಿಯೋ ವೈರಲ್

    November 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.