ಪಂಪ್ಸೆಟ್ ಇರುವ ರೈತರಿಗೆ ಸಿಕ್ತು ಸರ್ಕಾರದ ಗುಡ್ ನ್ಯೂಸ್: ಈ ವಿಚಾರ ನೀವು ತಿಳಿಯಲೇಬೇಕು!?

ನವದೆಹಲಿ:- ರೈತರಿಗಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಆರ್ಥಿಕವಾಗಿ ಹಾಗೂ ಅನುಕೂಲವಾಗಲೆಂದು ಸಾಕಷ್ಟು ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ಜಾರಿಗೆ ತರುತ್ತಿದೆ. ಇನ್ನೂ ನಮ್ಮ ರಾಜ್ಯದಲ್ಲಿ ಪ್ರಸ್ತುತ ನಾಲ್ಕು ಪಾಯಿಂಟ್ ಐದು ಲಕ್ಷ ಪಂಪ್ ಸೆಟ್ ಗಳು ಇವೆಲ್ಲವೂ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಇವೆ ಇದರಲ್ಲಿ ಸುಮಾರು 2.5 ಲಕ್ಷ ಪಂಪ್ ಸೆಟ್ ಗಳಿಗೆ ಅಕ್ರಮ ಸಕ್ರಮ ಯೋಜನೆ ಅಡಿಯ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುತ್ತೆ. ಅವೈಜ್ಞಾನಿಕ … Continue reading ಪಂಪ್ಸೆಟ್ ಇರುವ ರೈತರಿಗೆ ಸಿಕ್ತು ಸರ್ಕಾರದ ಗುಡ್ ನ್ಯೂಸ್: ಈ ವಿಚಾರ ನೀವು ತಿಳಿಯಲೇಬೇಕು!?