ನವದೆಹಲಿ:- ರೈತರಿಗಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಆರ್ಥಿಕವಾಗಿ ಹಾಗೂ ಅನುಕೂಲವಾಗಲೆಂದು ಸಾಕಷ್ಟು ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ಜಾರಿಗೆ ತರುತ್ತಿದೆ.
ಇನ್ನೂ ನಮ್ಮ ರಾಜ್ಯದಲ್ಲಿ ಪ್ರಸ್ತುತ ನಾಲ್ಕು ಪಾಯಿಂಟ್ ಐದು ಲಕ್ಷ ಪಂಪ್ ಸೆಟ್ ಗಳು ಇವೆಲ್ಲವೂ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಇವೆ ಇದರಲ್ಲಿ ಸುಮಾರು 2.5 ಲಕ್ಷ ಪಂಪ್ ಸೆಟ್ ಗಳಿಗೆ ಅಕ್ರಮ ಸಕ್ರಮ ಯೋಜನೆ ಅಡಿಯ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುತ್ತೆ.
ಹಾಗೆ ಇನ್ನುಳಿದಿರುವಂತಹ ಎರಡು ಲಕ್ಷ ಕೃಷಿ ಕಂಸಟ್ ಗಳಿಗೆ ಏನು ಮಾಡಬೇಕು ಇವರಿಗಂತಲೇ ರಾಜ್ಯ ಸರ್ಕಾರ ಎರಡು ಲಕ್ಷ ಪಂಪ್ಸೆಟ್ಟುಗಳಿಗೋಸ್ಕರ ವಿದ್ಯುತ್ ಸಂಪರ್ಕಿಸಲು ಏಜೆನ್ಸಿಗಳಿಗೆ ನಿಗದಿಪಡಿಸಲಾಗಿದೆ ಇದರ ಕುರಿತು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದ್ದಾರೆ.
ಇಷ್ಟ ಇಲ್ಲದೆ ಕೇಜೆ ಜಾರ್ಜ್ ಅವರು ನಮ್ಮ ರಾಜ್ಯದಲ್ಲಿ ಕೆಲವೊಂದಿಷ್ಟು ತಾಲೂಕುಗಳಲ್ಲಿ ಪದೇಪದೇ ಬರಕ್ಕೆ ತುತ್ತಾಗುತ್ತಿದೆ ಇದರಿಂದ ಅಲ್ಲಿರುವಂತಹ ಪ್ರದೇಶಗಳಿಗೆ ಬಹಳ ತೊಂದರೆ ಆಗುತ್ತೆ ಹೀಗಾಗಿ ನದಿಯ ನೀರಿನ ಮೂಲಕ ಲಭ್ಯ ಇರುವುದಿಲ್ಲ ಇವರಿಗಂತಲೇ ಸುಮಾರು 70000 ಪಂಪ್ಸೆಟ್ ಗಳಿಗೆ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಕೃಷಿ ಪಂಸತ್ತಿಗಳಿಗೆ ಮಾತ್ರವಲ್ಲದೆ ನಾವು ಒಂದು ಪಾಯಿಂಟ್ 35 ಲಕ್ಷ ಎಕರೆ ನೀರು ಒದಗಿಸಲು ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಹಾಗೂ ಭದ್ರಾ ಜಲಾಶಯದಿಂದ ಒಟ್ಟಾರೆಯಾಗಿ 8000 ಕೋಟಿ ರೂಪಾಯಿ ವೆಚ್ಚದ ಅಡಿಯಲ್ಲಿ ಕುಡಿಯುವ ನೀರನ್ನು ಪೂರೈಕೆ ಯೋಜನೆ ಜಾರಿಯಾಗುತ್ತಿದೆ ಇದೆಲ್ಲದಕ್ಕೂ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ಇಂಧನ ಸಚಿವರಾದ ಕೆಜೆ ಜಾರ್ಜ್ ಅವರು ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ವಿದ್ಯುತ್ ಸರಿಯಾಗಿ ಪೂರೈಕೆಯಾಗಲು ಕ್ಷೇತ್ರದ ವ್ಯಾಪ್ತಿ ಅಡಿಯಲ್ಲಿ ನಾಲ್ಕು ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡುವಂತೆ ಇಂಧನ ಸಚಿವರಿಗೆ ಮನವಿ ಮಾಡಲಾಗಿದೆ ಇದರಂತೆ ಇಂಧನ ಸಚಿವರು ಸರಿಯಾದ ಭೂಮಿಯನ್ನು ಆಯ್ಕೆ ಮಾಡಿಕೊಟ್ಟರೆ ಅವರ ಆದ್ಯತೆ ಮೇರೆಗೆ ಸಬ್ ಸ್ಟೇಷನ್ ಗಳನ್ನ ಮಂಜೂರು ಮಾಡಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ.