ತಮ್ಮ ತೂತು ಮುಚ್ಚಿಕೊಳ್ಳಲು ದರ್ಶನ್ ಫೋಟೋ ವೈರಲ್ ಮಾಡ್ತಿರುವ ಸರ್ಕಾರ: ಛಲವಾದಿ ಕಿಡಿ!
ಬೆಂಗಳೂರು:- ಮುಡಾ ಕೇಸ್‌ನ್ನು ಬಿತ್ತರಿಸದಿರಲಿ ಅಂತಾ ರಾಜ್ಯ ಸರ್ಕಾರ ದರ್ಶನ್ ಕೇಸ್ ಫೋಟೋ ವೈರಲ್ ಮಾಡುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಪವಿತ್ರಾಗಷ್ಟೇ ಅಲ್ಲ ರಾಗಿಣಿ, ಶುಭಾಗೂ ಅಶ್ಲೀಲ ಮೆಸೇಜ್ ಮಾಡಿದ್ದ ರೇಣುಕಾಸ್ವಾಮಿ: ಚಾರ್ಜ್ ಶೀಟ್ ನಲ್ಲಿ ಬಯಲು! ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳ ಹಿಂದೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಬೆನ್ನಲ್ಲೇ ಹಲವಾರು ಫೋಟೋಗಳು ವೈರಲ್ ಆಗುತ್ತಲೇ ಇವೆ. ಸದ್ಯ ಇನ್ನೂ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆಯುತ್ತಿರಬೇಕಾದರೆ ಈ ರೀತಿ ಫೋಟೋಗಳು … Continue reading ತಮ್ಮ ತೂತು ಮುಚ್ಚಿಕೊಳ್ಳಲು ದರ್ಶನ್ ಫೋಟೋ ವೈರಲ್ ಮಾಡ್ತಿರುವ ಸರ್ಕಾರ: ಛಲವಾದಿ ಕಿಡಿ!
Copy and paste this URL into your WordPress site to embed
Copy and paste this code into your site to embed