ಸರ್ಕಾರಿ ಕೆಲಸ, ಕೈ ತುಂಬಾ ಸಂಬಳ: ನಿಮಗೂ ಈ ಜಾಬ್ ಬೇಕಾ!?, ಕೂಡಲೇ ಇಲ್ಲಿ ಅಪ್ಲೈ ಮಾಡಿ!

ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಂಡಿಯನ್ ನೇವಿಯು ತನ್ನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಫ್​​ಲೈನ್ ಮೂಲಕ ಬರುವಂತ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಇಲಾಖೆ ಹೇಳಿದೆ. ಹೀಗಾಗಿ ಎಲ್ಲಾ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅಪ್ಲೇ ಮಾಡಬೇಕಾಗಿದೆ. ಭಾರತದ ನೌಕಾಪಡೆಯಲ್ಲಿರುವ ಶಾರ್ಟ್​ ಸರ್ವೀಸ್ ಕಮಿಷನ್ ಆಫೀಸರ್​ ಪೋಸ್ಟ್​ಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿರುತ್ತದೆ. ಭಾರತೀಯ ನೌಕಾಪಡೆಗೆ … Continue reading ಸರ್ಕಾರಿ ಕೆಲಸ, ಕೈ ತುಂಬಾ ಸಂಬಳ: ನಿಮಗೂ ಈ ಜಾಬ್ ಬೇಕಾ!?, ಕೂಡಲೇ ಇಲ್ಲಿ ಅಪ್ಲೈ ಮಾಡಿ!