ಸರ್ಕಾರಿ Job ಸರ್ಚ್ ಮಾಡ್ತಿದ್ದೀರಾ!? ಜಸ್ಟ್ PUC ಪಾಸಾದ್ರೆ ಸಾಕು! ಇಂದೇ ಇಲ್ಲಿ ಟ್ರೈ ಮಾಡಿ!

ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶನಾಲಯ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ನೇಮಕಾತಿಯ ಅಡಿಯಲ್ಲಿ, ಅಕೌಂಟೆಂಟ್, ಸ್ಟೆನೋಗ್ರಾಫರ್, ಎಲ್‌ಡಿಸಿ ಕ್ಲರ್ಕ್, ಸ್ಟೋರ್ ಕೀಪರ್, ಫೈರ್‌ಮ್ಯಾನ್, ಕುಕ್, ಎಂಟಿಎಸ್ ಮುಂತಾದ ವಿವಿಧ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ. ಒಟ್ಟು 113 ಹುದ್ದೆಗಳಿಗೆ ಈ ನೇಮಕಾತಿ ಹೊರಬಿದ್ದಿದ್ದು, ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೀವು ಈ ತಿಂಡಿಗಳನ್ನು ತಿಂತಿದ್ದೀರಾ!? ಹಾಗಿದ್ರೆ ಇಂದೇ ಬಿಟ್ಟುಬಿಡಿ ಇವುಗಳಲ್ಲೇ ಇರೋದು ಕ್ಯಾನ್ಸರ್! ಅಭ್ಯರ್ಥಿಗಳಿಂದ ಯಾವುದೇ ಅರ್ಜಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆಸಕ್ತ ಮತ್ತು … Continue reading ಸರ್ಕಾರಿ Job ಸರ್ಚ್ ಮಾಡ್ತಿದ್ದೀರಾ!? ಜಸ್ಟ್ PUC ಪಾಸಾದ್ರೆ ಸಾಕು! ಇಂದೇ ಇಲ್ಲಿ ಟ್ರೈ ಮಾಡಿ!