BIGG NEWS: ಕೊನೆಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಣಿದ ಸರ್ಕಾರ: LKG , UKG ಆರಂಭ

ಬೆಂಗಳೂರು: ಕೊನೆಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಣಿದ ಸರ್ಕಾರ ಅಂಗನವಾಡಿ ಕೇಂದ್ರಲ್ಲಿ LKG , UKG ಆರಂಭಗೊಳ್ಳಲಿದ್ದು  ಇಂದು ಮಧ್ಯಾಹ್ನ  ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ದೇಶದಲ್ಲೇ ಮೊದಲ ಬಾರಿ ಅಂಗನವಾಡಿಯಲ್ಲಿ LKG , UKG ಪರಿಚಯ ಮಾಡುತ್ತಿದ್ದು ಬೆಂಗಳೂರಿನ ಪಟ್ಟೇಗಾರ ಪಾಳ್ಯದ ಅಂಗನವಾಡಿ ಕೇಂದ್ರದಲ್ಲಿ ಮೊದಲ ಬಾರಿಗೆ ಆರಂಭಗೊಳ್ಳಲಿದೆ. KRS ಡ್ಯಾಂ ಬಹುತೇಕ ಭರ್ತಿ: ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಗೊತ್ತಾ? ಈ ಹಿಂದೆ ಶಿಕ್ಷಣ ಇಲಾಖೆಯಿಂದ ಆರಂಭಿಸಲು ಯೋಜನೆ ಮಾಡಲಾಗಿತ್ತು … Continue reading BIGG NEWS: ಕೊನೆಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಣಿದ ಸರ್ಕಾರ: LKG , UKG ಆರಂಭ