ನಕಲಿ ದಾಖಲೆ ಕೊಟ್ಟು BPL ಕಾರ್ಡ್ ಪಡೆದಿದ್ದೀರಾ!? ಹುಷಾರ್, ರದ್ದಾಗುತ್ತೆ ರೇಷನ್!

ಬೆಂಗಳೂರು:- ಯಾರೂ ಕೂಡ ಹಸಿವಿನಿಂದ ಬಲಳಬಾರದು. ಅಗತ್ಯವಿದ್ದವರಿಗೆ ಅನುಕೂಲವಾಗಲೆಂದು ಸರ್ಕಾರ ಬಿ‌ಪಿ‌ಎಲ್ ಕಾರ್ಡ್ ಅನ್ನು ನೀಡುತ್ತದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಅನರ್ಹರು, ಸುಳ್ಳು ದಾಖಲೆ ಕೊಟ್ಟು, ಕಾರ್ಡ್ ಪಡೆದಿದ್ದಾರೆ. Breaking News: SSLC ವಿದ್ಯಾರ್ಥಿಗಳೇ ಬಿಗ್ ಶಾಕ್: ಇನ್ನೂ ಕಠಿಣ ನಿಯಮ ಜಾರಿ! ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದಲ್ಲಿ ಸುಮಾರು 14 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು 13.87 ಲಕ್ಷ … Continue reading ನಕಲಿ ದಾಖಲೆ ಕೊಟ್ಟು BPL ಕಾರ್ಡ್ ಪಡೆದಿದ್ದೀರಾ!? ಹುಷಾರ್, ರದ್ದಾಗುತ್ತೆ ರೇಷನ್!