ಗೂಗಲ್ ಅಲ್ಲಮಪ್ರಭು ದೇವಸ್ಥಾನ ಸುತ್ತುವರೆದ ನೀರು : ಗರ್ಭಗುಡಿಯಲ್ಲಿ ಬಸಿಯುತ್ತಿರುವ ನೀರು..

ರಾಯಚೂರು : ಕೃಷ್ಣ ನದಿಯಲ್ಲಿ ನೀರಿನ ಹೊರ ಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಗೂಗಲ್ ಗ್ರಾಮದ ಐತಿಹಾಸಿಕ ಅಲ್ಲಮಪ್ರಭು ದೇವಸ್ಥಾನವನ್ನು ಕೃಷ್ಣ ನೀರು ಸುತ್ತುವರೆದಿದೆ. ಗರ್ಭಗುಡಿಯಲ್ಲಿ ಹೆಚ್ಚು ನೀರು ಬಸಿಯುತ್ತಿದೆ. ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಬಳಿ ಇರುವ ಬ್ರಿಜ್ ಕಮ್ ಬ್ಯಾರೇಜ್ ಬಳಿ ಇರುವ ದೇವಸ್ಥಾನವನ್ನು ಕೃಷ್ಣ ನೀರು ಸುತ್ತುವರೆದಿದೆ ನಾರಾಯಣಪುರ ಜಲಾಶಯದಿಂದ ಕೃಷ್ಣ ‌ನದಿಗೆ 25 ಗೇಟ್ ಗಳ ಮೂಲಕ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದ ಹಿನ್ನಲೆ ದೇವಸ್ಥಾನ ಸುತ್ತುವರೆದಿದೆ … Continue reading ಗೂಗಲ್ ಅಲ್ಲಮಪ್ರಭು ದೇವಸ್ಥಾನ ಸುತ್ತುವರೆದ ನೀರು : ಗರ್ಭಗುಡಿಯಲ್ಲಿ ಬಸಿಯುತ್ತಿರುವ ನೀರು..