ಗುಡ್ನ್ಯೂಸ್: ಮುಟ್ಟಿನ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ರಜೆ ಘೋಷಣೆ! – ಸುದ್ದಿ ಪೂರ್ತಿ ಓದಿ!
ಚಂಡೀಗಢ:- ಕಾಲೇಜು ವಿದ್ಯಾರ್ಥಿನಿಯರು ಮುಟ್ಟಿನ ಸಮಯದಲ್ಲಿ ಕಾಲೇಜಿಗೆ ಹೋಗುವುದಕ್ಕೆ ಕಷ್ಟಕರವಾಗುತ್ತದೆ. ಹೀಗಾಗಿ ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದ ಮಹಿಳಾ ವಿದ್ಯಾರ್ಥಿನಿಯರು ಮುಟ್ಟಿನ ಸಮಯದ ವೇಳೆ ರಜೆಯನ್ನು ಪಡೆಯಬಹುದಾಗಿದೆ ಎಂದು ಘೋಷಿಸಿದೆ. ಹೀಗೆ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ನೀಡುವ ಮೂಲಕ ದೇಶದ ಮೊದಲ ವಿಶ್ವವಿದ್ಯಾಲಯವಾಗಿ ಹೊರ ಹೊಮ್ಮಿದೆ. IPL 2024: ಕಿಂಗ್ ಕೊಹ್ಲಿ ನಡುಗೋದು ಆ ಒಂದು ವಿಚಾರಕ್ಕಂತೆ! – ಬಹಿರಂಗವಾಗಿ ಹೇಳಿದ ವಿರಾಟ್! ಈ ನೀತಿಯನ್ನು 2024-25ರ ಶೈಕ್ಷಣಿಕ ಅಧಿವೇಶನದ ಮುಂಬರುವ ಸೆಮಿಸ್ಟರ್‌ಗಳಿಂದ ಜಾರಿಗೊಳಿಸಲಾಗುವುದು ಎಂದು ಪಂಜಾಬ್ ವಿಶ್ವವಿದ್ಯಾಲಯದ … Continue reading ಗುಡ್ನ್ಯೂಸ್: ಮುಟ್ಟಿನ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ರಜೆ ಘೋಷಣೆ! – ಸುದ್ದಿ ಪೂರ್ತಿ ಓದಿ!
Copy and paste this URL into your WordPress site to embed
Copy and paste this code into your site to embed