ಧರ್ಮಸ್ಥಳದ ಸೇವಾ ಸಮಿತಿಯಿಂದ ಸಮಾಜದಲ್ಲಿ ಉತ್ತಮ ಕೆಲಸ: ಶಾಸಕ ಸವದಿ!

ಬಾಗಲಕೋಟೆ:- ಜಿಲ್ಲೆಯಲ್ಲಿ ಧರ್ಮಸ್ಥಳದ ಸೇವಾ ಸಮಿತಿಯಿಂದ ಮಹಿಳೆಯರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡ್ತಾಇದ್ದಿದ್ದು ನಮಗೆ ಹೆಮ್ಮೆಯ ಸಂಗತಿ. ಹುಬ್ಬಳ್ಳಿ: ಗುರುದೇವ ಪ್ರತಿಭಾನ್ವೇಷಣೆ ಪರೀಕ್ಷೆ ಜನವರಿ 5 ಆಯೋಜನೆ! ಧರ್ಮಸ್ಥಳದ ವಿವಿಧ ಸಂಸ್ಥೆಗಳಿಂದ ಮಹಿಳೆಯರಿಗೆ ಸಹಾಯಧನ ನೀಡುವುದರ ಜೊತೆಗೆ ಅವರ ಕೈಗಳನ್ನು ಬಲಪಡಿಸುವ ಕೆಲಸ ಮಾಡ್ತಾ ಇದೆ. ಮಹಿಳೆ ಅಬಲೆ ಅಲ್ಲ ಸಬಲೆಯಾಗಿ ಬದುಕುತ್ತಿದ್ದಾಳೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬಂತೆ ಮಕ್ಕಳು ಇರುವಾಗಲೇ ತಾಯಂದಿರು ಭಾರತ ದೇಶದ ಸಂಸ್ಕೃತಿ ಬಗ್ಗೆ ದೇಶದ ಗೌರವ ಬಗ್ಗೆ ತಿಳಿ ಹೇಳುವ … Continue reading ಧರ್ಮಸ್ಥಳದ ಸೇವಾ ಸಮಿತಿಯಿಂದ ಸಮಾಜದಲ್ಲಿ ಉತ್ತಮ ಕೆಲಸ: ಶಾಸಕ ಸವದಿ!