ಗುಡ್ ನ್ಯೂಸ್: ಎಲ್​ಪಿಜಿ ಸಿಲಿಂಡರ್​ ಬೆಲೆ ಕುಸಿತ…!

ನವದೆಹಲಿ:- ವಾಣಿಜ್ಯ ಬಳಕೆಯ 19 ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ ಯನ್ನು 19 ರೂ.ಗಳಷ್ಟು ಕಡಿತಗೊಳಿಸಿವೆ. ಕಡಿತದ ಬಳಿಕ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1745.50 ರೂ. ಆಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಮೇ ಮೊದಲ ದಿನ ಜನ ಸಾಮಾನ್ಯರಿಗೆ ಕೊಂಚ ರಿಲೀಫ್ ನೀಡಿವೆ. ಬಿಸಿಲ ಬೇಗೆ: ಬೆಂಗಳೂರಿನಲ್ಲಿ ಜ್ಯೂಸ್, ಎಳನೀರು ಮತ್ತಷ್ಟು ದುಬಾರಿ..! ಕಳೆದ ತಿಂಗಳು ಸಹ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದವು ಮತ್ತು ಏಪ್ರಿಲ್ 1 … Continue reading ಗುಡ್ ನ್ಯೂಸ್: ಎಲ್​ಪಿಜಿ ಸಿಲಿಂಡರ್​ ಬೆಲೆ ಕುಸಿತ…!