YouTube ಕ್ರಿಯೇಟರ್ ತಾಂತ್ರಿಕ ತಂಡದ ಪ್ರಕಾರ, ಕಂಪನಿಯು ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಅದು AI ಅನ್ನು ಬಳಸಿಕೊಂಡು ವೀಡಿಯೊಗಳ ಉತ್ತಮ ಭಾಗಗಳಿಗೆ ಹೋಗಲು ನಿಮಗೆ ಸಹಾಯ ಮಾಡುತ್ತದೆ ಎಂದು Android ಪ್ರಾಧಿಕಾರ ವರದಿ ಮಾಡಿದೆ. ಹೌದು ಯೂಟ್ಯೂಬ್ ಇದೀಗ ಗೂಗಲ್‌ನ ಡೀಪ್‌ಮೈಂಡ್ ಎಐ ಟೂಲ್ ಬಳಕೆ ಮಾಡುತ್ತಿದೆ. ಇದರಿಂದ ಶಾರ್ಟ್ಸ್ ವಿಡಿಯೋ ಕ್ರಿಯೇಟ್ ಇದೀಗ ಮತ್ತಷ್ಟು ಸುಲಭವಾಗಿದೆ. ಈ ವರ್ಷದ ಆರಂಭದಲ್ಲಿ ಗೂಗಲ್ ವಿಡಿಯೋಗಳನ್ನು ಜನರೇಟ್ ಮಾಡಲು Veo( ಡೀಪ್‌ಮೈಂಡ್ ಎಐ ಟೂಲ್) ಪರಿಚಯಿಸಿತ್ತು. ಇದೀಗ ಯೂಟ್ಯೂಬ್ … Continue reading AI feature for short video: ರೀಲ್ಸ್ ಮಾಡುವವರಿಗೆ ಯೂಟ್ಯೂಬ್ʼನಿಂದ ಗುಡ್ ನ್ಯೂಸ್! ಏನದು ಅಂತೀರಾ.? ಈ ಸ್ಟೋರಿ ನೋಡಿ
Copy and paste this URL into your WordPress site to embed
Copy and paste this code into your site to embed