Tata Motors: ಟಾಟಾ ಕಂಪನಿಯಿಂದ ಗುಡ್‌ ನ್ಯೂಸ್: 5 ಲಕ್ಷಕ್ಕೆ ಹೊಸ ಕಾರು ಬಿಡುಗಡೆ!

ಟಾಟಾ ಮೋಟಾರ್ಸ್ ಕಂಪನಿಯು ಪೆಟ್ರೋಲ್, ಡೀಸೆಲ್ ಮತ್ತು CNG ಕಾರುಗಳು ಮತ್ತು SUVಗಳ ಬೆಲೆಯನ್ನು ಬೆಲೆಯನ್ನು 1.80 ಲಕ್ಷ ರೂ.ವರೆಗೆ ಕಡಿತಗೊಳಿಸಿದೆ. ಟಿಯಾಗೋ, ಟಿಗೋರ್, ನೆಕ್ಸಾನ್, ಆಲ್ಟ್ರೋಜ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಬೆಲೆಯನ್ನು ಕಂಪನಿ ಕಡಿತಗೊಳಿಸಿದೆ. ಅಕ್ಟೋಬರ್ 31ರವರೆಗೆ ಮಾತ್ರ ಈ ಕೊಡುಗೆ ಇರುತ್ತದೆ. ISRO Recruitment: ಇಸ್ರೋದಲ್ಲಿದೆ ಭರ್ಜರಿ ಉದ್ಯೋಗವಕಾಶ! 2 ಲಕ್ಷದವರೆಗೆ ವೇತನ – ಈಗಲೇ Apply ಮಾಡಿ ಯಾವ ಯಾವ ಕಾರಿನ ಬೆಲೆ ಎಷ್ಟು ಕಡಿತ..? ಟಾಟಾ ಕಂಪನಿಯು ಕಾರುಗಳ ಮಾದರಿ ಮತ್ತು … Continue reading Tata Motors: ಟಾಟಾ ಕಂಪನಿಯಿಂದ ಗುಡ್‌ ನ್ಯೂಸ್: 5 ಲಕ್ಷಕ್ಕೆ ಹೊಸ ಕಾರು ಬಿಡುಗಡೆ!