Gud News: ಫಲಾನುಭವಿಗಳಿಗೆ ಸರ್ಕಾದಿಂದ ಗುಡ್‌ ನ್ಯೂಸ್: ಹೊಸ BPL ಕಾರ್ಡ್‌ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು: ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಒಂದು ವರ್ಷದಿಂದ ಕಾಯುತ್ತಿದ್ದ ಫಲಾನುಭವಿಗಳಿಗೆ ಸರ್ಕಾರ ಇದೀಗ ಶುಭಸುದ್ದಿಯೊಂದನ್ನು ನೀಡಿದೆ. ಆಹಾರ ನಾಗರೀಕ ಸರಬರಾಜು ಇಲಾಖೆಯೂ ಇದೀಗ ನೂತನ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ. ಸದ್ಯ ಆಹಾರ ನಾಗಾರೀಕ ವೆಬ್​ಸೈಟ್ ahara.kar.nic.in ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಮೊಬೈಲ್, ಕಂಪ್ಯೂಟರ್, ಸೇವಾಸಿಂಧು ಪೋರ್ಟಲ್​​ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. BPL ಕಾರ್ಡ್‌ ಇದ್ದ ಕುಟುಂಬದ ಮಕ್ಕಳಿಗೆ ರತನ್‌ ಟಾಟಾ ಕಡೆಯಿಂದ ಗುಡ್‌ ನ್ಯೂಸ್‌ ! ಇನ್ನು BPL, APL, … Continue reading Gud News: ಫಲಾನುಭವಿಗಳಿಗೆ ಸರ್ಕಾದಿಂದ ಗುಡ್‌ ನ್ಯೂಸ್: ಹೊಸ BPL ಕಾರ್ಡ್‌ ಪಡೆಯಲು ಅರ್ಜಿ ಆಹ್ವಾನ