IPL ಪ್ರಿಯರಿಗೆ ಮೆಟ್ರೋದಿಂದ ಗುಡ್‌ ನ್ಯೂಸ್‌: ಮಧ್ಯರಾತ್ರಿ 11.30 ರವರೆಗೆ ರೈಲು ಸೇವೆ ಲಭ್ಯ!

ಬೆಂಗಳೂರು:  ಐಪಿಎಲ್ ಪ್ರಿಯರಿಗೆ ಮೆಟ್ರೋ ಕಡೆಯಿಂದ ಗುಡ್‌ ನ್ಯೂಸ್‌ ಕೊಟ್ಟಿದ್ದು  ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB v/s KKR  ನಡುವೆ ಐಪಿಎಲ್ ಮ್ಯಾಚ್ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಟ್ರೈನ್ ಅವದಿ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮಧ್ಯರಾತ್ರಿ ರೈಲು ಸೇವೆ 11.30 ರವರೆಗೆ ಲಭ್ಯವಿದ್ದು  ಸಂಜೆ 7.30ಕ್ಕೆ ಶುರುವಾಗಲಿರುವ ಮ್ಯಾಚ್ ಈ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದ ಅವಧಿ ಮಧ್ಯರಾತ್ರಿವರೆಗೂ ವಿಸ್ತರಿಸಿದ ಬಿಎಂಆರ್ಸಿಎಲ್ Gud News: ಐಟಿ ಕಂಪನಿಗಳಿಗೆ ಸಾಕಷ್ಟು ನೀರು ಪೂರೈಸಲಾಗುವುದು: ಭಯಪಡುವ ಅಗತ್ಯವಿಲ್ಲವೆಂದ BWSSB ಜೊತೆಗೆ ಮೆಟ್ರೋ … Continue reading IPL ಪ್ರಿಯರಿಗೆ ಮೆಟ್ರೋದಿಂದ ಗುಡ್‌ ನ್ಯೂಸ್‌: ಮಧ್ಯರಾತ್ರಿ 11.30 ರವರೆಗೆ ರೈಲು ಸೇವೆ ಲಭ್ಯ!