ಮಹಿಳೆಯರೇ ಕೇಂದ್ರದಿಂದ ನಿಮಗೊಂದು ಗುಡ್ ನ್ಯೂಸ್.. ಈ ಯೋಜನೆಯಡಿ 5 ಲಕ್ಷ ಬಡ್ಡಿ ಇಲ್ಲದ ಸಾಲ ಪಡೆಯಿರಿ!

ನವದೆಹಲಿ:- ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕೇಂದ್ರದ ಯೋಜನೆಯಡಿ 5 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ದೊರಕಲಿದೆ. ಬಾಗಲಕೋಟೆ: ಸಿಲಿಂಡರ್ ಸ್ಫೋಟ.. ಬಡಂಗ್ ಫ್ಯಾಕ್ಟರಿ ಧ್ವಂಸ! ಹೌದು, ಮಹಿಳೆಯರನ್ನು ಉದ್ಯಮಶೀಲತೆ ಕ್ಷೇತ್ರದಲ್ಲಿ ಅವರನ್ನು ಮುಂದೆ ತರುವುದು, ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಹೌದು. ಲಕ್ ಪತಿ ದೀದಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ರೆ ಸಿಗಲಿದೆ 5 ಲಕ್ಷ ರೂಪಾಯಿಗಳವರೆಗೆ ಸಾಲ ದೊರೆಯಲಿದೆ. ಯೋಜನೆಯಡಿ, ದೇಶಾದ್ಯಂತ ಹಳ್ಳಿಗಳಲ್ಲಿ 3 ಕೋಟಿ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ. … Continue reading ಮಹಿಳೆಯರೇ ಕೇಂದ್ರದಿಂದ ನಿಮಗೊಂದು ಗುಡ್ ನ್ಯೂಸ್.. ಈ ಯೋಜನೆಯಡಿ 5 ಲಕ್ಷ ಬಡ್ಡಿ ಇಲ್ಲದ ಸಾಲ ಪಡೆಯಿರಿ!