Loan Scheme: ಮಹಿಳೆಯರಿಗೆ ಗುಡ್ ನ್ಯೂಸ್.! ಸ್ವಂತ ವ್ಯಾಪಾರ ಆರಂಭಿಸಲು ಸಿಗಲಿದೆ 3 ಲಕ್ಷ ರೂಪಾಯಿ.! ಇಂದೇ ಅರ್ಜಿ ಸಲ್ಲಿಸಿ

ಮಹಿಳೆಯರ ಸ್ವಾವಲಂಬನೆ ಹಾಗೂ ಅವರ ಸಾಮರ್ಥ್ಯವನ್ನು ನಿರೂಪಿಸಲು ಒತ್ತು ನೀಡುವ ಸಲುವಾಗಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತವೆ.‌ ಹೆಣ್ಣುಮಕ್ಕಳ ಸ್ವಾವಲಂಬನೆಗೆ ಒತ್ತು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಉದ್ಯೋಗಿನಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆ ಉದ್ದೇಶವು ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ಬೆಂಬಲ ನೀಡುವುದು. ಸರ್ಕಾರ ರೂಪಿಸುವ ಇಂತಹ ಹಲವು ಯೋಜನೆಗಳು ಹೆಣ್ಣುಮಕ್ಕಳನ್ನು ಬಡತನದಿಂದ ನಿರ್ಮೂಲನೆ ಮಾಡಿ, ಗಳಿಕೆಗೆ ನೆರವಾಗುವುದಾಗಿದೆ. ಉದ್ಯೋಗಿನಿ ಯೋಜನೆ (udyogini Loan scheme) 2024: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು … Continue reading Loan Scheme: ಮಹಿಳೆಯರಿಗೆ ಗುಡ್ ನ್ಯೂಸ್.! ಸ್ವಂತ ವ್ಯಾಪಾರ ಆರಂಭಿಸಲು ಸಿಗಲಿದೆ 3 ಲಕ್ಷ ರೂಪಾಯಿ.! ಇಂದೇ ಅರ್ಜಿ ಸಲ್ಲಿಸಿ