ಮಹಿಳೆಯರಿಗೆ ಗುಡ್ ನ್ಯೂಸ್.. ಕೇಂದ್ರ ಸರ್ಕಾರದಿಂದ ₹3 ಲಕ್ಷ ಬಡ್ಡಿ ರಹಿತ ಸಾಲದ ಜೊತೆಗೆ ಸಬ್ಸಿಡಿ..! ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು: ಮಹಿಳೆಯರು ಸ್ವಂತ ಉದ್ಯಮವನ್ನು ಪ್ರಾರಂಭ ಮಾಡುವ ಮೂಲಕ ವ್ಯಾಪಾರಿಗಳಾಗಬೇಕು ಹಾಗೂ ಹೆಚ್ಚಿನ ಅಭಿವೃದ್ಧಿಯನ್ನು ಕೂಡ ಅಭ್ಯರ್ಥಿಗಳು ಕಾಣಬೇಕು ಎಂಬ ಬೆಂಬಲವನ್ನು ನೀಡುತ್ತಿದೆ ಕೇಂದ್ರ ಸರ್ಕಾರ. ಆ ಒಂದು ಬೆಂಬಲದಿಂದ ನೀವು ಮುಂದಿನ ಕೆಲಸವನ್ನು ಕೂಡ ಆರಂಭಿಸಿ ಹೆಚ್ಚಿನ ಆದಾಯವನ್ನು ಕೂಡ ಪಡೆಯಬಹುದಾಗಿದೆ. ಈಗಾಗಲೇ ಸಾಕಷ್ಟು ಮಹಿಳೆಯರು ಈ ಯೋಜನೆ ಕಡೆಯಿಂದ ಸಹಾಯಧನವನ್ನು ಪಡೆದು ಸ್ವಂತ ಉದ್ಯಮವನ್ನು ಕೂಡ ಪಡೆದುಕೊಂಡಿದ್ದಾರೆ. ಆ ಉದ್ಯಮವನ್ನು ಪ್ರಾರಂಭ ಮಾಡುವ ಮೂಲಕವೂ ಕೂಡ ಪ್ರತಿನಿತ್ಯವೂ ಹಣವನ್ನು ಕೂಡ ಗಳಿಸುತ್ತಿದ್ದಾರೆ. ಸ್ವಾವಲಂಬಿಯಾಗಿ ಮಹಿಳೆಯರು … Continue reading ಮಹಿಳೆಯರಿಗೆ ಗುಡ್ ನ್ಯೂಸ್.. ಕೇಂದ್ರ ಸರ್ಕಾರದಿಂದ ₹3 ಲಕ್ಷ ಬಡ್ಡಿ ರಹಿತ ಸಾಲದ ಜೊತೆಗೆ ಸಬ್ಸಿಡಿ..! ಇಂದೇ ಅರ್ಜಿ ಸಲ್ಲಿಸಿ