ವಾಟ್ಸಪ್​​ ಬಳಕೆದಾರರಿಗೆ ಗುಡ್​ನ್ಯೂಸ್: ನೆಟ್ ಇಲ್ಲದೆ ಫೋಟೋ, ವಿಡಿಯೋ ಶೇರ್​ ಮಾಡ್ಬಹುದು! ಹೇಗೆ?

ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ whatsapp‌ ತನ್ನ ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಸೇರಿಸುವಲ್ಲಿ ಸಾಕಷ್ಟು ಸಕ್ರಿಯವಾಗಿರುವುದನ್ನು ನಾವೆಲ್ಲರೂ ತಿಳಿಸಿದ್ದೇವೆ. ಕಾಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಲೇ ಬಂದಿರುವ whatsapp‌ ನಲ್ಲಿ ಕೆಲವೊಮ್ಮೆ ಈ ಎಲ್ಲಾ ಹೊಸ ಫೀಚರ್ಸ್‌ಗಳನ್ನು ಎಲ್ಲರೂ ಟ್ರ್ಯಾಕ್ ಮಾಡಲು ಸಾದ್ಯವಾಗುವುದೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾದ ವಾಟ್ಸಾಪ್ ಆಗಿಂದ್ದಾಗ್ಗೆ ಹೊಸ ಹೊಸ ಫೀಚರ್`ಗಳನ್ನ ಪರಿಚಯಿಸುವ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸುತ್ತಿದೆ. ಇದೀಗ, ಬಳಕೆದಾರರ … Continue reading ವಾಟ್ಸಪ್​​ ಬಳಕೆದಾರರಿಗೆ ಗುಡ್​ನ್ಯೂಸ್: ನೆಟ್ ಇಲ್ಲದೆ ಫೋಟೋ, ವಿಡಿಯೋ ಶೇರ್​ ಮಾಡ್ಬಹುದು! ಹೇಗೆ?