UPI Payments: UPI ಬಳಕೆದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಪೇಮೆಂಟ್ ಫೇಲ್ ಆದ್ರೆ ಯೋಚಿಸಬೇಕಿಲ್ಲ..!

UPI ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಒಬ್ಬ ಬಳಕೆದಾರರಿಂದ ಇನ್ನೊಬ್ಬರಿಗೆ ಪಾವತಿಗಳನ್ನು ಕಳುಹಿಸಲು ಇದು ವೇಗವಾದ, ಸುಲಭ ಮತ್ತು ಸುರಕ್ಷಿತ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ವೈಯಕ್ತಿಕ ಬ್ಯಾಂಕಿಂಗ್ ವಹಿವಾಟುಗಳು, ಬಿಲ್ ಪಾವತಿಗಳು, ಇ-ಕಾಮರ್ಸ್ ವಹಿವಾಟುಗಳನ್ನು ಯುಪಿಐ ಮೂಲಕ ಸುಲಭವಾಗಿ ನಿರ್ವಹಿಸಬಹುದು. ಅದರಂತೆ ಇದೀಗ ವಹಿವಾಟು ವಿಫಲವಾದರೆ ಅಥವಾ ಹಣ UPI ನಲ್ಲಿ ಸಿಲುಕಿಕೊಂಡರೆ, ಮರುಪಾವತಿ ಬರಲು ಕೆಲವು ದಿನಗಳು ಬೇಕಾಗುತ್ತದೆ. ಈಗ ಅಂತಹ ಯಾವುದೇ ಸಮಸ್ಯೆ ಇಲ್ಲ. UPI ವಹಿವಾಟು ವಿಫಲಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ … Continue reading UPI Payments: UPI ಬಳಕೆದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಪೇಮೆಂಟ್ ಫೇಲ್ ಆದ್ರೆ ಯೋಚಿಸಬೇಕಿಲ್ಲ..!