Pulse Polio: ಪಲ್ಸ್ ಪೋಲಿಯೋ ಲಸಿಕೆ ಯಾವಾಗ ಎಂದು ಕಾಯುತ್ತಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್!
ಬೆಂಗಳೂರು: ಪಲ್ಸ್ ಪೋಲಿಯೋ (Pulse Polio)ಯಾವಾಗ ಅಂತಾ ಗೊಂದಲಕ್ಕೆ ಒಳಗಾಗಿದ್ದ ಜನರಿಗೆ, ಮುಂದಿನ ತಿಂಗಳು ಅಭಿಯಾನ ಶುರುವಾಗಿಲಿದೆ ಎಂದು ಬಿಬಿಎಂಪಿ (BBMP) ತಿಳಿಸಿದೆ. ಇನ್ಮುಂದೆ ಕಬ್ಬನ್ ಪಾರ್ಕ್ ವಾಹನ ಸಂಚಾರಕ್ಕೆ ಅನುಮತಿ: ಯಾವೆಲ್ಲಾ ದಿನದಲ್ಲಿ ಗೊತ್ತಾ? 5 ವರ್ಷದ ಒಳಗಿನ ಮಕ್ಕಳಿಗೆ ಹಾಕುವ ಪೋಲಿಯೋ ಅಭಿಯಾನ ಯಾವಾಗ ಎಂದು ಜನರು ಗೊಂದಲಕ್ಕೆ ಒಳಗಾಗಿದ್ದರು. ಇದೀಗ ಸರ್ಕಾರ ಮುಂದಿನ ತಿಂಗಳು 03 ರಿಂದ 06 ರವರೆಗೆ ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದೆ. ಈ ಅಭಿಯಾನ ಮೂರು … Continue reading Pulse Polio: ಪಲ್ಸ್ ಪೋಲಿಯೋ ಲಸಿಕೆ ಯಾವಾಗ ಎಂದು ಕಾಯುತ್ತಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್!
Copy and paste this URL into your WordPress site to embed
Copy and paste this code into your site to embed