ಬೋಳು ತಲೆ ಭಯ ಇರುವವರಿಗೆ ಗುಡ್‌ನ್ಯೂಸ್‌! ವಿಚಾರ ಏನು ಇಲ್ಲಿ ತಿಳಿಯಿರಿ!

ಪ್ರಪಂಚದ ಅರ್ಧದಷ್ಟು ಪುರುಷರಿಗೆ ಈ ಬೋಳು ತಲೆ ಅಥವಾ ಕೂದಲು ಉದುರುವಿಕೆಯ ಸಮಸ್ಯೆ ಇದೆ. ಬೊಕ್ಕ ತಲೆಯಂತೂ ಪುರುಷರಿಗೆ ದೊಡ್ಡ ತಲೆನೋವು. ವಿಗ್‌ ಹಾಕಿಸಿಕೊಳ್ಳುವುದು, ಕಸಿ ಮಾಡಿಸಿಕೊಳ್ಳುವುದು ಸೇರಿ ಹಲವು ಟ್ರೀಟ್‌ಮೆಂಟ್‌ಗೆ ಒಳಗಾಗುತ್ತಿದ್ದಾರೆ ಆದರೆ ಇದು ಒಳ್ಳೆಯದಲ್ಲ. ವಾಯುಭಾರ ಕುಸಿತ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ತಲೆ ಕೂದಲು ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ. ಯಾಕೆಂದರೆ ಅದು ಅವರ ನೋಟವನ್ನೇ ಬದಲಾಯಿಸಿಬಿಡುತ್ತದೆ. ಕೂದಲು ನೇರವಾಗಿ ನೋಟದ ಮೇಲೆ ಪರಿಣಾಮ ಬೀರುತ್ತದೆ. ಇಂದಿನ ಕಾಲದಲ್ಲಿ ತಲೆಯಲ್ಲಿ ಕೂದಲು ಬಹಳ … Continue reading ಬೋಳು ತಲೆ ಭಯ ಇರುವವರಿಗೆ ಗುಡ್‌ನ್ಯೂಸ್‌! ವಿಚಾರ ಏನು ಇಲ್ಲಿ ತಿಳಿಯಿರಿ!