ಮೈಸೂರು ದಸರಾ ತೆರಳುವವರಿಗೆ ಗುಡ್‌ ನ್ಯೂಸ್‌ : ಬೆಂಗಳೂರಿನಿಂದ ವಿಶೇಷ ರೈಲು

ಬೆಂಗಳೂರು: ನಾಡಿನ ಎಲ್ಲಡೆ ನವರಾತ್ರಿ  ಹಬ್ಬದ ಸಡಗರ ಮನೆ ಮಾಡಿದೆ.ದಸರಾ ಹಬ್ಬ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ವಲಯ ನಿರ್ಧರಿಸಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ವಲಯ ನಿರ್ಧರಿಸಿದೆ. ಹಾಗಿದ್ದರೆ ಯಾವ ಯಾವ ಊರುಗಳಿಂದ ವಿಶೇಷ ರೈಲುಗಳು ಸಂಚರಿಸುತ್ತವೆ ರೈಲು ಸಂಖ್ಯೆ 07305: ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ರೈಲು ಅ.10 ರಂದು ಹುಬ್ಬಳ್ಳಿಯಿಂದ ಬೆಳಗ್ಗೆ 11:30ಕ್ಕೆ ಹೊರಟು ಅದೇ ದಿನ ರಾತ್ರಿ … Continue reading ಮೈಸೂರು ದಸರಾ ತೆರಳುವವರಿಗೆ ಗುಡ್‌ ನ್ಯೂಸ್‌ : ಬೆಂಗಳೂರಿನಿಂದ ವಿಶೇಷ ರೈಲು