ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಇನ್ಫೋಸಿಸ್ ನಲ್ಲಿದೆ ಭರ್ಜರಿ ಉದ್ಯೋಗ! ಅರ್ಹತೆ ಏನು!?

ಬಹುಸಂಖ್ಯಾತ ಐಟಿ ಇಂಜಿನಿಯರ್‌ಗಳಿಗೆ ಇನ್ಫೋಸಿಸ್ ನಲ್ಲಿ ಕೆಲಸಕ್ಕೆ ಸೇರುವುದು ಒಂದು ಕನಸು. ಅದು ನನಸಾಗಬೇಕು ಅಂದ್ರೆ ವಿದ್ಯಾರ್ಹತೆ ಜತೆಗೆ ಇಲ್ಲಿನ ಉದ್ಯೋಗ ಸಂದರ್ಶನದಲ್ಲಿ ಅಭ್ಯರ್ಥಿಗಳು ಪ್ರಾಕ್ಟಿಕಲ್ ಟೆಸ್ಟ್‌ಗೂ ತಯಾರಿ ಮಾಡಿಕೊಳ್ಳಬೇಕಿರುತ್ತದೆ. ಕಂಪನಿ ತನ್ನ ಬ್ಯುಸಿನೆಸ್‌ ಅಗತ್ಯತೆಗೆ ತಕ್ಕಂತೆ ಸೆಲೆಕ್ಷನ್‌ ಪ್ರೋಸೆಸ್‌ ಅನ್ನು ರೂಢಿಸಿಕೊಂಡಿದೆ. ಬೃಹತ್ ಮಟ್ಟದಲ್ಲಿ ಹೊಸಬರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಇನ್ಫೋಸಿಸ್ ಕಂಪನಿ ಯೋಜನೆ ರೂಪಿಸಿದೆ ಎನ್ನುವ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಇನ್ಫೋಸಿಸ್ ಸಂಸ್ಥೆ 20,000ಕ್ಕೂ ಹೆಚ್ಚು ಫ್ರೆಶರ್‌ ಅಭ್ಯರ್ಥಿಗಳನ್ನು ನೇಮಕ ಮಾಡಲು ಯೋಜನೆ … Continue reading ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಇನ್ಫೋಸಿಸ್ ನಲ್ಲಿದೆ ಭರ್ಜರಿ ಉದ್ಯೋಗ! ಅರ್ಹತೆ ಏನು!?