ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್: PM Internship ಯೋಜನೆಗೆ ಅರ್ಜಿ ಆಹ್ವಾನ -ಪ್ರತಿ ತಿಂಗಳು 5000 ರೂಪಾಯಿ ಭತ್ಯೆ! ಹೀಗೆ ಅರ್ಜಿ ಸಲ್ಲಿಸಿ

ಯುವಕರನ್ನು ಉದ್ಯೋಗಶೀಲರನ್ನಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಯೋಗಿಕವಾಗಿ ಪ್ರಧಾನಮಂತ್ರಿ ಇಂಟರ್ನ್​ಶಿಪ್ ಯೋಜನೆಯನ್ನು ಆರಂಭಿಸಿದೆ. ಯೋಜನೆಯಡಿ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ಯುವಕರು ಮಾಸಿಕ 5,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಪಡೆಯಲಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಇಂಟರ್ನ್‌ಶಿಪ್ ಮಾಡಲು ಬಯಸುವ ಯಾವುದೇ ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕು. ಯಾರು ಅರ್ಜಿ ಸಲ್ಲಿಸಲು ಆರ್ಹರು, ವಯೋಮಿತಿ ಏನು? ವಿವರಣೆ ಇಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ವಯೋಮಿತಿ: ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 21 ರಿಂದ 24 ವರ್ಷಗಳ ನಡುವೆ … Continue reading ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್: PM Internship ಯೋಜನೆಗೆ ಅರ್ಜಿ ಆಹ್ವಾನ -ಪ್ರತಿ ತಿಂಗಳು 5000 ರೂಪಾಯಿ ಭತ್ಯೆ! ಹೀಗೆ ಅರ್ಜಿ ಸಲ್ಲಿಸಿ