ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಹೊಸ Workers ಹುಡುಕಾಟದಲ್ಲಿವೆ 72ರಷ್ಟು ಕಂಪನಿಗಳು!
ಬೆಂಗಳೂರು/ ರಾಷ್ಟ್ರೀಯ:- ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ಸಿಕ್ಕಿದ್ದು, ವರ್ಷಾಂತ್ಯದೊಳಗೆ ಹೊಸಬರ ನೇಮಕಕ್ಕೆ ಶೇ. 72ರಷ್ಟು ಕಂಪನಿಗಳು ಮುಂದಾಗಿದೆ. ಈ ನೇಮಕಾತಿ ಪ್ರಕ್ರಿಯೆಯು ಡಿಸೆಂಬರ್‌ನೊಳಗೆ ನಡೆಯಲಿದೆ. ಶೇ. 72ರಷ್ಟು ನೇಮಕಾತಿ ಉದ್ದೇಶವು ಈ ವರ್ಷದ ಪ್ರಾರಂಭದಲ್ಲೇ ಕಾಣಿಸಿಕೊಂಡಿತ್ತು. ವರ್ಷದ ಮೊದಲಾರ್ಧದಿಂದ ನೇಮಕಾತಿಯಲ್ಲಿ ಶೇ. 4ರಷ್ಟು ಹೆಚ್ಚಳವಾಗಿದೆ. 2023ರ ದ್ವಿತೀಯಾರ್ಧಕ್ಕೆ ಹೋಲಿಸಿದರೆ ಶೇ. 7 ಏರಿಕೆಯಾಗಿದೆ. ಹೊಟ್ಟೆ ಉಬ್ಬರ ನಿತ್ಯ ಕಾಡುತ್ತಾ!?, ಗ್ಯಾಸ್ಟ್ರಿಕ್ ಸಮಸ್ಯೆಗೆ ಈ ಸರಳ ಮನೆಮದ್ದು ಟ್ರೈ ಮಾಡಿ! ಇದು ಹೊಸ ಪ್ರತಿಭೆಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಭರವಸೆಯನ್ನು … Continue reading ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಹೊಸ Workers ಹುಡುಕಾಟದಲ್ಲಿವೆ 72ರಷ್ಟು ಕಂಪನಿಗಳು!
Copy and paste this URL into your WordPress site to embed
Copy and paste this code into your site to embed