ಬಿಸಿಲಿನಿಂದ ಬಳಲಿ ಬೆಂಡಾದ ಜನತೆಗೆ ಗುಡ್ ನ್ಯೂಸ್ – 3 ದಿನ ಮಳೆ ಗ್ಯಾರಂಟಿ!
ಬೆಂಗಳೂರು :- ವಾರಾಂತ್ಯದಲ್ಲಿ 3 ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಮೂಲಕಬಿಸಿಲಿನಿಂದ ಬಳಲಿ ಬೆಂಡಾದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. IPL 2024: ಗೆಲುವಿನ ಟ್ರ್ಯಾಕ್ ಗೆ ಮರಳಿದ CSK – ಮೊದಲ ಸೋಲು ಕಂಡ ಕೆಕೆಆರ್ ಸದ್ಯದ ವಾತಾವರಣದ ಪ್ರಕಾರ ಎಪ್ರಿಲ್ 13 ರಿಂದ ಎಪ್ರಿಲ್ 15 ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ವಿಶೇಷವಾಗಿ ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, … Continue reading ಬಿಸಿಲಿನಿಂದ ಬಳಲಿ ಬೆಂಡಾದ ಜನತೆಗೆ ಗುಡ್ ನ್ಯೂಸ್ – 3 ದಿನ ಮಳೆ ಗ್ಯಾರಂಟಿ!
Copy and paste this URL into your WordPress site to embed
Copy and paste this code into your site to embed