Good News: ತಿಂಗಳ ಆರಂಭದಲ್ಲೇ ಜನತೆಗೆ ಗುಡ್ ನ್ಯೂಸ್.. ಇಂದಿನಿಂದ LPG ಸಿಲಿಂಡರ್ ಬೆಲೆ ಇಳಿಕೆ..!

ಜುಲೈ ಮೊದಲ ದಿನವೇ ದೇಶದ ಜನತೆಗೆ ಗುಡ್‌ನ್ಯೂಸ್‌ ಸಿಕ್ಕಿದ್ದು, ಇಂದಿನಿಂದ LPG ಸಿಲಿಂಡರ್ ಬೆಲೆ ಇಳಿಕೆ ಆಗಲಿದೆ. ಈ ಪ್ರಯೋಜನವು ಕೆಲವರಿಗೆ ಮಾತ್ರ ಅನ್ವಯಿಸುತ್ತದೆ ಎನ್ನಲಾಗಿದೆ. ಕಿಡ್ನಿ ಆರೋಗ್ಯವಾಗಿರಬೇಕೆ!?.. ಹಾಗಿದ್ರೆ ನಿತ್ಯ ಈ ಆಹಾರ ಸೇವನೆ ಸೂಕ್ತ..! ಇಂದು ಸಿಲಿಂಡರ್ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆದರೆ ಅದು ಆಗಲಿಲ್ಲ. ಸಿಲಿಂಡರ್ ಬೆಲೆಯಲ್ಲಿನ ಕಡಿತವು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಇದರ ಲಾಭ ಕೆಲವರಿಗೆ ಮಾತ್ರ ಎಂದು ಹೇಳಬಹುದು. ಹಾಗಾದರೆ ಇಂದು … Continue reading Good News: ತಿಂಗಳ ಆರಂಭದಲ್ಲೇ ಜನತೆಗೆ ಗುಡ್ ನ್ಯೂಸ್.. ಇಂದಿನಿಂದ LPG ಸಿಲಿಂಡರ್ ಬೆಲೆ ಇಳಿಕೆ..!