ಕೇಂದ್ರದಿಂದ ರೈತರಿಗೆ ಗುಡ್‌ ನ್ಯೂಸ್:‌ ಈ ಯೋಜನೆಯಿಂದ ಸಿಗುತ್ತೆ ಪ್ರತಿ ತಿಂಗಳು 3 ಸಾವಿರ ರೂ.

ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ನಮ್ಮ ದೇಶದ ಬಹುಪಾಲು ಜನಸಂಖ್ಯೆಯ ಆದಾಯದ ಮೂಲ ಕೃಷಿಯಾಗಿರುತ್ತದೆ. ಕೃಷಿಯಲ್ಲಿ ತೊಡಗಿರುವ ಸಣ್ಣ ಮತ್ತು ಮಿತಭೂಮಿ ಹೊಂದಿರುವ ರೈತರು ದೇಶದ ಪ್ರಮುಖ ಆರ್ಥಿಕ ವಲಯವಾಗಿದ್ದಾರೆ. ಭಾರತ ಸರ್ಕಾರವು 2019ರಲ್ಲಿ ಪ್ರಧಾನ ಮಂತ್ರಿ ಮಾನಧನ್ ಯೋಜನೆಯನ್ನು ಪರಿಚಯಿಸಿತು. ಈ ಯೋಜನೆಯಡಿ, ಆರ್ಥಿಕವಾಗಿ ದುರ್ಬಲ ವೃದ್ಧಾಪ್ಯ ರೈತರಿಗೆ ಮಾಸಿಕ 3000 ರೂಪಾಯಿಗಳ ಪಿಂಚಣಿ ನೀಡಲಾಗುತ್ತದೆ, ಇದು ಅವರ ಜೀವನದ ಅಂತಿಮ ಅವಧಿಯಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಯಾರು ಈ ಯೋಜನೆಗೆ ಅರ್ಹರು? ಪ್ರಧಾನ ಮಂತ್ರಿ … Continue reading ಕೇಂದ್ರದಿಂದ ರೈತರಿಗೆ ಗುಡ್‌ ನ್ಯೂಸ್:‌ ಈ ಯೋಜನೆಯಿಂದ ಸಿಗುತ್ತೆ ಪ್ರತಿ ತಿಂಗಳು 3 ಸಾವಿರ ರೂ.