‘SSLC’ ಪಾಸಾದವರಿಗೆ ಗುಡ್ ನ್ಯೂಸ್: ‘ಅಂಚೆ ಇಲಾಖೆ’ಯಲ್ಲಿ 44,228 ಹುದ್ದೆಗಳಿಗೆ ನೇಮಕಾತಿ.!

ಬೆಂಗಳೂರು: ಭಾರತೀಯ ಅಂಚೆ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಉದ್ಯೋಗ ಬಯಸುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.  ದೇಶದ ಅತಿದೊಡ್ಡ ಪೋಸ್ಟಲ್ ನೆಟ್‌ವರ್ಕ್ ಸೇವೆಯಾದ ಇಂಡಿಯಾ ಪೋಸ್ಟ್, ಗ್ರಾಮೀಣ ಡಾಕ್ ಸೇವಕ್ ಹುದ್ದೆಗೆ 44,228 ಖಾಲಿ ಹುದ್ದೆಗಳ ನೇಮಕಾತಿಯನ್ನು ಅಧಿಸೂಚನೆಯಲ್ಲಿ ಹೊರಡಿಸಿದೆ. indiapostgdsonline.gov.in ಮೂಲಕ ಉದ್ಯೋಗಗಳಿಗಾಗಿ ಆನ್‌ಲೈನ್ ಅರ್ಜಿಗಳು ಜುಲೈ 15 ರಿಂದ ಆಗಸ್ಟ್ 5, 2024 ರವರೆಗೆ ತೆರೆದಿರುತ್ತವೆ. ಕರ್ನಾಟಕ ವಲಯದಲ್ಲಿ 1940 ಹುದ್ದೆಗಳಿಗೆ ನೇಮಕ ನಡೆಯಲಿದೆ. ನೇಮಕವಾದವರನ್ನು 2025ನೇ ಆರ್ಥಿಕ ಸಾಲಿಗೆ (FY25) ಬ್ರಾಂಚ್ ಪೋಸ್ಟ್‌ಮಾಸ್ಟರ್ … Continue reading ‘SSLC’ ಪಾಸಾದವರಿಗೆ ಗುಡ್ ನ್ಯೂಸ್: ‘ಅಂಚೆ ಇಲಾಖೆ’ಯಲ್ಲಿ 44,228 ಹುದ್ದೆಗಳಿಗೆ ನೇಮಕಾತಿ.!