IPL 2025: RCB ಫ್ಯಾನ್ಸ್ ಗೆ ಗುಡ್ ನ್ಯೂಸ್: ತಂಡಕ್ಕೆ ಈ ಮೂವರ ಎಂಟ್ರಿ ಪಕ್ಕಾ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಹರಾಜಿನಲ್ಲಿ ಮೂವರು ಆಲ್​ರೌಂಡರ್​ಗಳನ್ನೇ ಟಾರ್ಗೆಟ್ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಸರ್ಕಾರಿ JOB ಸರ್ಚ್ ಮಾಡ್ತೀದ್ದೀರಾ!? ಹಾಗಿದ್ರೆ ಇಲ್ಲಿ ಕೂಡಲೇ ಅಪ್ಲೈ ಮಾಡಿ, ಕೈ ತುಂಬಾ ಸಂಬಳ ಗ್ಯಾರಂಟಿ! ಗ್ಲೆನ್ ಫಿಲಿಪ್ಸ್ ಐಪಿಎಲ್ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಭಾಗವಾಗಿದ್ದರು. ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಗ್ಲೆನ್ ಫಿಲಿಪ್ಸ್ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸಮನ್. ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಾರೆ. ಜೊತೆಗೆ ಬೌಲಿಂಗ್​ … Continue reading IPL 2025: RCB ಫ್ಯಾನ್ಸ್ ಗೆ ಗುಡ್ ನ್ಯೂಸ್: ತಂಡಕ್ಕೆ ಈ ಮೂವರ ಎಂಟ್ರಿ ಪಕ್ಕಾ!